ಅವಕಾಶ ಕೊರತೆ ಎದುರಿಸುತ್ತಿರುವ ಸಮಂತಾ ಋತ್ ಪ್ರಭು, ಕಾರಣ?

21 June 2025

By  Manjunatha

ನಟಿ ಸಮಂತಾ ಋತ್ ಪ್ರಭು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ಈಗ ಪ್ಯಾನ್ ಇಂಡಿಯಾ ನಟಿಯೂ ಹೌದು. ಇತ್ತೀಚೆಗೆ ಸಮಂತಾ ನಿರ್ಮಾಪಕಿ ಆಗಿದ್ದಾರೆ.

    ಪ್ಯಾನ್ ಇಂಡಿಯಾ ನಟಿ

ಸಮಂತಾ ಹೆಸರು ಚರ್ಚೆಯಲ್ಲೇನೋ ಸದಾ ಇರುತ್ತದೆ ಆದರೆ ಸಮಂತಾಗೆ ಸಿನಿಮಾ ಅವಕಾಶಗಳು ಇತ್ತೀಚೆಗೆ ಕಡಿಮೆ ಆಗಿವೆ.

ಸಿನಿಮಾ ಅವಕಾಶ ಕಡಿಮೆ

ಸಮಂತಾ ಋತ್ ಪ್ರಭು ಕೈಯಲ್ಲಿ ಈಗ ಒಂದೇ ಒಂದು ತೆಲುಗು ಸಿನಿಮಾ ಸಹ ಇಲ್ಲ ಎನ್ನಲಾಗುತ್ತಿದೆ.

ತೆಲುಗು ಸಿನಿಮಾ ಕೈಯಲ್ಲಿ

‘ನಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾನಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ನಿಂತು ಹೋಗಿದೆಯಂತೆ.

     ‘ನಾ ಇಂಟಿ ಬಂಗಾರಂ’

ಸಮಂತಾ ಪ್ರಸ್ತುತ ಹಿಂದಿಯ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಅದರ ನಿರ್ಮಾಪಕರು, ಸಮಂತಾರ ಗೆಳೆಯ ರಾಜ್ ಶಾಂಡಿಲ್ಯ.

     ಹಿಂದಿಯ ವೆಬ್ ಸರಣಿ

ರಾಜ್ ಮತ್ತು ಡಿಕೆ ಅವರ ಪ್ರಾಜೆಕ್ಟ್ ಹೊರತಾಗಿ ಇನ್ಯಾವುದೇ ಹೊಸ ಪ್ರಾಜೆಕ್ಟ್​ಗಳು ಸಮಂತಾ ಅವರನ್ನು ಅರಸಿ ಬಂದಿಲ್ಲ ಇತ್ತೀಚೆಗೆ.

ರಾಜ್ ಮತ್ತು ಡಿಕೆ ಪ್ರಾಜೆಕ್ಟ್

ಸ್ವತಃ ಸಮಂತಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಾಷೆಯಾಗಿ ನನಗೆ ತೆಲುಗು ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದಿದ್ದರು.

ಅವರೇ ಹೇಳಿಕೊಂಡಿದ್ದಾರೆ