ನಿಂತು ಹೋಯ್ತೆ ಸಮಂತಾ ನಟನೆಯ ಹಾರರ್ ಸಿನಿಮಾ?

26 June 2026

By  Manjunatha

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇತ್ತೀಚೆಗಷ್ಟೆ ಬಿಡಗಡೆ ಆಗಿದೆ.

    ಸಮಂತಾ ಋತ್ ಪ್ರಭು

‘ಮಾ ಇಂಟಿ ಬಂಗಾರಂ’ ಸೂಪರ್ ಹಿಟ್ ಆಗಿದ್ದು, ಸಮಂತಾ, ಪ್ರೇಕ್ಷಕರನ್ನು ಸೆಳೆದಿದ್ದಾರೆ.

   ‘ಮಾ ಇಂಟಿ ಬಂಗಾರಂ’

ಇದರ ಜೊತೆಗೆ ಸಮಂತಾ, ತಾವು ಮೊದಲ ಬಾರಿಗೆ ತಾಯಿ ಆಗುತ್ತಿರುವ ಖುಷಿ ವಿಚಾರವನ್ನೂ ಹಂಚಿಕೊಂಡಿದ್ದಾರೆ.

   ಮೊದಲ ಬಾರಿಗೆ ತಾಯಿ

ಇದರ ನಡುವೆ ಸಮಂತಾ ನಟಿಸುತ್ತಿದ್ದ ಹಿಂದಿಯ ಹಾರರ್ ಸಿನಿಮಾ ಚಿತ್ರೀಕರಣ ನಿಂತು ಹೋಯ್ತೆ ಎಂಬ ಅನುಮಾನ ಮೂಡಿದೆ.

ಹಿಂದಿಯ ಹಾರರ್ ಸಿನಿಮಾ

‘ತುಂಬಾಡ್’ ಸಿನಿಮಾ ನಿರ್ದೇಶಿಸಿದ್ದ ರಾಹಿ ಅನಿಲ್ ನಿರ್ದೇಶನದ ಸಿನಿಮಾನಲ್ಲಿ ಸಮಂತಾ ನಟಿಸುವ ಬಗ್ಗೆ ಸುದ್ದಿ ಹರಿದಾಡಿತ್ತು.

   ‘ತುಂಬಾಡ್’ ನಿರ್ದೇಶಕ

ಸಮಂತಾ ನಟಿಸಿ, ರಾಹಿ ಅನಿಲ್ ನಿರ್ದೇಶಿಸಲಿದ್ದ ಸಿನಿಮಾಕ್ಕೆ ರಾಜ್ ನಿಧಿಮೋರು ಬಂಡವಾಳ ಹೂಡಲಿದ್ದರು.

  ರಾಹಿ ಅನಿಲ್ ನಿರ್ದೇಶನ

ಆದರೆ ಆ ಸಿನಿಮಾ ನಿಂತು ಹೋಯಿತೆ ಎಂಬ ಅನುಮಾನ ಮೂಡಿದೆ. ಈಗ ಸಮಂತಾ ತಾಯಿ ಆಗುತ್ತಿರುವುದರಿಂದ ಚಿತ್ರೀಕರಣ ಬಹುತೇಕ ಅಸಾಧ್ಯ.

ಸಿನಿಮಾ ನಿಂತು ಹೋಯಿತೆ

ಸಮಂತಾ ಹಾಗೂ ರಾಜ್ ಕಳೆದ ವರ್ಷಾಂತ್ಯದಲ್ಲಿ ಮದುವೆ ಆಗಿದ್ದು, ಮೊದಲ ಬಾರಿ ಪೋಷಕರಾಗುತ್ತಿದ್ದಾರೆ.

ತಾಯಿ ಆಗುತ್ತಿರುವ ಸ್ಯಾಮ್