ಬಾಲಿವುಡ್​ನಲ್ಲಿ ಅವಕಾಶ ಕಡಿಮೆ ಆಯ್ತೆ ಸಾರಾ ಅಲಿ ಖಾನ್​ಗೆ

10 June 2025

By  Manjunatha

ಸ್ಟಾರ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್, ಬಾಲಿವುಡ್​ನ ಜನಪ್ರಿಯ ಯುವನಟಿ.

   ಸೈಫ್ ಅಲಿ ಖಾನ್ ಪುತ್ರಿ

ಆದರೆ ಸಾರಾ ಅಲಿ ಖಾನ್​ಗೆ ಈ ವರೆಗೆ ಯಾವುದೇ ದೊಡ್ಡ ಗೆಲುವು ಧಕ್ಕಿಲ್ಲ, ಎಲ್ಲ ಸಾಧಾರಣ ಯಶಸ್ಸಷ್ಟೆ.

   ದೊಡ್ಡ ಗೆಲುವು ಧಕ್ಕಿಲ್ಲ

ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಿದ್ದ ಸಾರಾ ಅಲಿ ಖಾನ್​ಗೆ ನಿಧಾನಕ್ಕೆ ಅವಕಾಶ ಕಡಿಮೆ ಆಗುತ್ತಿವೆ.

ಅವಕಾಶ ಕಡಿಮೆ ಆಗುತ್ತಿವೆ

ಸಾರಾ ಅಲಿ ಖಾನ್ ಪ್ರಸ್ತುತ ‘ಮೆಟ್ರೊ ಇನ್ ದಿನೊ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆ ಆಗುತ್ತಿದೆ.

      ಮೆಟ್ರೊ ಇನ್ ದಿನೊ

ಈ ಸಿನಿಮಾದ ಬಳಿಕ ಸಾರಾ ಅಲಿ ಖಾನ್ ಕೈಯಲ್ಲಿ ಯಾವುದೇ ಸಿನಿಮಾಗಳು ಇಲ್ಲ ಎನ್ನಲಾಗುತ್ತಿದೆ.

  ಯಾವುದೇ ಸಿನಿಮಾ ಇಲ್ಲ

ಸಾರಾ ಅಲಿ ಖಾನ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಯತ್ನವನ್ನೂ ಸಹ ಮಾಡಿದ್ದರು.

  ದಕ್ಷಿಣ ಭಾರತ ಚಿತ್ರರಂಗ

ಆದರೆ ಸಾರಾ ಅಲಿ ಖಾನ್​ರ ಈ ಪ್ರಯತ್ನ ಫಲ ಕೊಡಲಿಲ್ಲ. ದಕ್ಷಿಣದಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ.

 ಪ್ರಯತ್ನ ಫಲ ಕೊಡಲಿಲ್ಲ

ಸಾರಾ ಅಲಿ ಖಾನ್ ವೆಬ್ ಸರಣಿಗಳಲ್ಲಿ ನಟಿಸುವ ಬಗ್ಗೆ ಆಲೋಚನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

 ವೆಬ್ ಸರಣಿಗಳಲ್ಲಿ ನಟನೆ