ಅವಕಾಶವೇ ಇಲ್ಲದಾಯ್ತ ನಟಿ ಸಾರಾ ಅಲಿ ಖಾನ್​​ಗೆ, ಸಿನಿಮಾಗಳೇ ಇಲ್ಲ

12 July 2026

By  Manjunatha

ಸಾರಾ ಅಲಿ ಖಾನ್, ಬಾಲಿವುಡ್​​ನ ಜನಪ್ರಿಯ ಯುವನಟಿ, ಜೊತೆಗೆ ಸೈಫ್ ಅಲಿ ಖಾನ್ ಪುತ್ರಿಯೂ ಸಹ.

       ಸಾರಾ ಅಲಿ ಖಾನ್

ಬಹಳ ಕಷ್ಟಪಟ್ಟು, ಶ್ರಮಪಟ್ಟು ಸಿನಿಮಾ ನಟಿ ಆಗಿರುವ ಸಾರಾ ಅಲಿ ಖಾನ್, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

 ಶ್ರಮಪಟ್ಟು ಸಿನಿಮಾ ನಟಿ 

ಕಳೆದ ಎಂಟು ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ನಟಿ ಸಾರಾ ಅಲಿ ಖಾನ್, ಕೆಲ ಹಿಟ್ ಸಿನಿಮಾ ನೀಡಿದ್ದಾರೆ.

 ಎಂಟು ವರ್ಷಗಳಿಂದಲೂ

ಆದರೆ ಇತ್ತೀಚೆಗೆ ಸಾರಾ ಅಲಿ ಖಾನ್ ಅವರಿಗೆ ಅವಕಾಶಗಳೇ ಕಡಿಮೆ ಆಗಿವೆ. ಯಾವ ಸಿನಿಮಾ ಸಹ ಕೈಯಲ್ಲಿಲ್ಲ.

     ಅವಕಾಶಗಳೇ ಕಡಿಮೆ

ಸಾರಾ ಅಲಿ ಖಾನ್ ಅವರ ಫ್ಲಾಪ್ ಸರಾಸರಿ ಹೆಚ್ಚಾದಂತೆ ಅವರಿಗೆ ಅವಕಾಶಗಳು ಸಹ ಕಡಿಮೆ ಆಗುತ್ತಾ ಬರುತ್ತಿವೆ.

    ಫ್ಲಾಪ್ ಸರಾಸರಿ ಹೆಚ್ಚು

ಇದೀಗ ಸಾರಾ ಅಲಿ ಖಾನ್ ಕೈಯಲ್ಲಿ ಯಾವ ಹೊಸ ಸಿನಿಮಾ ಸಹ ಇಲ್ಲ ಎನ್ನಲಾಗುತ್ತಿದೆ. ಖಾಲಿ ಇದ್ದಾರೆ ನಟಿ.

 ಹೊಸ ಸಿನಿಮಾ ಸಹ ಇಲ್ಲ

ಸಾರಾ ಅಲಿ ಖಾನ್ ಅವರ ಇತ್ತೀಚೆಗೆ ಬಿಡುಗಡೆ ಆದ ‘ಪತಿ ಪತಿ ಔರ್ ವೋ ದೊ’ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಎನಿಸಿಕೊಂಡಿದೆ.

  ಪತಿ ಪತಿ ಔರ್ ವೋ ದೊ

‘ಉಡ್ತಾ ತೀರ್’ ಹೆಸರಿನ ಸಿನಿಮಾ ಕೈಯಲ್ಲಿದೆಯಾದರೂ ಅದು ಮುಂಚೆಯೇ ಒಪ್ಪಿಕೊಂಡಿದ್ದ ಸಿನಿಮಾ, ಅದಾದ ಬಳಿಕ ಒಂದೂ ಸಿನಿಮಾ ಇಲ್ಲ.

    ಒಂದೂ ಸಿನಿಮಾ ಇಲ್ಲ