‘ಸ್ತ್ರೀ’ ಸಿನಿಮಾದಿಂದ ಹೊರಗೆ ಬಂದರೇ ನಟಿ ಶ್ರದ್ಧಾ ಕಪೂರ್?

19 July 2025

By  Manjunatha

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್, ಆಲಿಯಾ-ದೀಪಿಕಾ, ಕಂಗನಾ ಅವರ ಸಾಲಿಗೆ ಸೇರುವ ನಟಿ.

ಆಲಿಯಾ-ದೀಪಿಕಾ ಕಂಗನಾ

ಆಲಿಯಾ-ದೀಪಿಕಾರಂತೆ ಕೇವಲ ಗ್ಲಾಮರ್ ಹಿಂದೆ, ದೊಡ್ಡ ಬಜೆಟ್ ಸಿನಿಮಾಗಳ ಹಿಂದೆ ಮಾತ್ರ ಹೋಗಲಿಲ್ಲ ಈ ನಟಿ.

      ಭಿನ್ನ ಹಾದಿಯ ನಟಿ

ಸಣ್ಣ-ಮಧ್ಯಮ ನಿರ್ಮಾಣ ಸಂಸ್ಥೆಗಳ ಜೊತೆಗೂ ಕೆಲಸ ಮಾಡುತ್ತಾ, ಭಿನ್ನವಾದ ಸಿನಿಮಾಗಳನ್ನು ಅವರು ನೀಡಿದ್ದಾರೆ.

ಸಣ್ಣ-ಮಧ್ಯಮ ಸಂಸ್ಥೆಗಳು

ಶ್ರದ್ಧಾ ಕಪೂರ್ ಅವರು ‘ಸ್ತ್ರೀ’ ಸಿನಿಮಾದಿಂದ ಇತ್ತೀಚೆಗೆ ಸತತ ಹಿಟ್ ಸಿನಿಮಾ ಕೊಡುತ್ತಿದ್ದಾರೆ.

      ಸತತ ಹಿಟ್ ಸಿನಿಮಾ

ಇತ್ತೀಚೆಗಷ್ಟೆ ಶ್ರದ್ಧಾ ನಟನೆಯ ‘ಸ್ತ್ರೀ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭಾರಿ ದೊಡ್ಡ ಹಿಟ್ ಆಗಿದೆ.

       ಭಾರಿ ದೊಡ್ಡ ಹಿಟ್

‘ಸ್ತ್ರೀ’ ಮತ್ತು ‘ಸ್ತ್ರೀ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿದ್ದು, ಎರಡರಲ್ಲೂ ಶ್ರದ್ಧಾ ಅವರದ್ದೇ ಮುಖ್ಯ ಪಾತ್ರ.

‘ಸ್ತ್ರೀ’ ಮತ್ತು ‘ಸ್ತ್ರೀ 2’ ಸಿನಿಮಾ

ಆದರೆ ಇದೀಗ ‘ಸ್ತ್ರೀ’ ಸಿನಿಮಾ ಸರಣಿಯಿಂದ ಶ್ರದ್ಧಾ ಕಪೂರ್ ಹೊರ ನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

  ಶ್ರದ್ಧಾ ಕಪೂರ್ ಹೊರಕ್ಕೆ

‘ಸ್ತ್ರೀ’ ಸಿನಿಮಾ ಸರಣಿಯ ನಿರ್ಮಾಪಕರ ಜೊತೆಗೆ ಸಂಭಾವನೆ ಮತ್ತು ಕತೆಯ ವಿಷಯವಾಗಿ ಶ್ರದ್ಧಾಗೆ ಭಿನ್ನಾಭಿಪ್ರಾಯ ಮೂಡಿದೆಯಂತೆ.

  ಶ್ರದ್ಧಾಗೆ ಭಿನ್ನಾಭಿಪ್ರಾಯ