ಬ್ಲಾಕ್ ಬಸ್ಟರ್ ‘ಸೈಯಾರಾ’ ಸಿನಿಮಾಕ್ಕೆ ಟಾಂಗ್ ಕೊಟ್ಟ ಶ್ರದ್ಧಾ ಕಪೂರ್

23 July 2025

By  Manjunatha

ಯಾವುದೇ ಸದ್ದು-ಗದ್ದಲ ಇಲ್ಲದೆ ಬಿಡುಗಡೆ ಆದ ಹಿಂದಿ ಸಿನಿಮಾ ‘ಸೈಯಾರಾ’ ದೊಡ್ಡ ಹಿಟ್ ಆಗಿದೆ.

 ‘ಸೈಯಾರಾ’ ದೊಡ್ಡ ಹಿಟ್

‘ಸೈಯಾರಾ’ ಸ್ಟಾರ್ ನಟರ ಓಪನಿಂಗ್ ಡೇ ಕಲೆಕ್ಷನ್ ದಾಖಲೆಗಳನ್ನೇ ಬ್ರೇಕ್ ಮಾಡಿದೆ ಎನ್ನಲಾಗುತ್ತಿದೆ.

   ಓಪನಿಂಗ್ ಡೇ ಕಲೆಕ್ಷನ್

‘ಸೈಯಾರಾ’ ಸಿನಿಮಾ ನೋಡಿದ ಮಂದಿ ಮೆಚ್ಚಿಕೊಂಡಿದ್ದಾರೆ. ಕೆಲವರು ಟೀಕೆ ಸಹ ಮಾಡಿದ್ದಾರೆ.

    ಟೀಕೆ ಸಹ ಮಾಡಿದ್ದಾರೆ

ಆದರೆ ನಟಿ ಶ್ರದ್ಧಾ ಕಪೂರ್ ‘ಸೈಯಾರಾ’ ಸಿನಿಮಾ ಬಗ್ಗೆ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.

     ಸಿನಿಮಾ ಬಗ್ಗೆ ಟಾಂಗ್

‘ಸೈಯಾರಾ’ ಸಿನಿಮಾ ನೋಡಿ ‘ಆಶಿಖಿ’ ಆಗಿಬಿಟ್ಟಿದೆ ಎಂದು ಶ್ರದ್ಧಾ ಹೇಳಿದ್ದಾರೆ. ಆದರೆ ಇದು ಹೊಗಳಿಕೆ ಅಲ್ಲ ಟಾಂಗ್ ಎನ್ನಲಾಗಿದೆ.

       ‘ಆಶಿಖಿ’ ಆಗಿಬಿಟ್ಟಿದೆ

‘ಸೈಯಾರಾ’ ಸಿನಿಮಾ ನೋಡಿದ ಬಹುತೇಕರು ಈ ಸಿನಿಮಾ ‘ಆಶಿಖಿ 2’ ಸಿನಿಮಾದ ಕತೆಯನ್ನೇ ಹೋಲುತ್ತದೆ ಎಂದಿದ್ದಾರೆ.

    ‘ಆಶಿಖಿ 2’ ಸಿನಿಮಾ ಕತೆ

ಇದೇ ಕಾರಣಕ್ಕೆ ಶ್ರದ್ಧಾ ಕಪೂರ್ ಸಹ ಪರೋಕ್ಷವಾಗಿ ‘ಸೈಯಾರಾ’ ಸಿನಿಮಾವನ್ನು ‘ಆಶಿಖಿ’ಯ ನಕಲು ಎಂದಿದ್ದಾರೆ.

      ‘ಸೈಯಾರಾ’ ಸಿನಿಮಾ

‘ಆಶಿಖಿ 2’ ಸಿನಿಮಾನಲ್ಲಿ ಶ್ರದ್ಧಾ ಕಪೂರ್ ನಾಯಕಿ, ಆದಿತ್ಯ ರಾಯ್ ಕಪೂರ್ ನಾಯಕನಾಗಿ ನಟಿಸಿದ್ದರು.

  ಶ್ರದ್ಧಾ ಕಪೂರ್ ನಾಯಕಿ