ಸಮಯ್ ರೈನಾ ಶೋಗೆ ಅತಿಥಿಯಾಗಿ ಎಂಟ್ರಿ ಕೊಟ್ಟರಾ ನಟಿ ಶ್ರೀಲೀಲಾ

16 SEP 2026

By  Manjunatha

ಸಮಯ್ ರೈನಾ ಶೋ, ಪ್ರಸ್ತುತ ಯೂಟ್ಯೂಬ್ ಮತ್ತು ಒಟಿಟಿಯಲ್ಲಿ ಬಹಳ ಜನಪ್ರಿಯ ಶೋ.

     ಸಮಯ್ ರೈನಾ ಶೋ

ಹಲವು ಯೂಟ್ಯೂಬರ್​​ಗಳು, ಸಿನಿಮಾ ಸೆಲೆಬ್ರಿಟಿಗಳು ಸಹ ಈ ಶೋಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

   ಸಿನಿಮಾ ಸೆಲೆಬ್ರಿಟಿಗಳು

ಇದೀಗ ನಟಿ ಶ್ರೀಲೀಲಾ ಸಹ ಸಮಯ್ ರೈನಾ ಜೊತೆಗೆ ಅವರ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  ಸಮಯ್ ರೈನಾ ಜೊತೆಗೆ

ಈ ಸುದ್ದಿಗೆ ಕಾರಣವಾಗಿರುವುದು ಒಂದು ಫೋಟೊ, ಫೋಟೊನಲ್ಲಿ ಶ್ರೀಲೀಲಾ ಮತ್ತು ಸಮಯ್ ರೈನಾ ಒಟ್ಟಿಗೆ ಇದ್ದಾರೆ.

ಶ್ರೀಲೀಲಾ ಮತ್ತು ಸಮಯ್

ಆದರೆ ಆ ಫೋಟೊ ಸಮಯ್ ರೈನಾ ಅವರ ‘ಇಂಡಿಯಾ ಗಾಟ್ ಲೇಟೆಂಟ್ 2’ ಶೋನದ್ದು ಅಲ್ಲ ಎನ್ನಲಾಗಿದೆ.

ಇಂಡಿಯಾ ಗಾಟ್ ಲೇಟೆಂಟ್

ಸಮಯ್ ರೈನಾ ಮತ್ತು ಶ್ರೀಲೀಲಾ ಹಾಗೂ ಇತರರು ಒಟ್ಟಿಗೆ ಫ್ಲಿಪ್​​ಕಾರ್ಟ್ ಜಾಹಿರಾತಿನಲ್ಲಿ ನಟಿಸಿದ್ದು, ಆ ಜಾಹೀರಾತಿನ ಫೋಟೊ ಅದಂತೆ.

  ಫ್ಲಿಪ್​​ಕಾರ್ಟ್ ಜಾಹಿರಾತು

ಜಾಹೀರಾತಿನ ಶೂಟಿಂಗ್​​ಗಾಗಿ ಸಮಯ್ ರೈನಾ ಮಾತ್ರವೇ ಅಲ್ಲದೆ ಹಲವು ಸೆಲೆಬ್ರಿಟಿಗಳು ಒಟ್ಟಿಗೆ ಸೇರಿದ್ದರಂತೆ.

   ಸಮಯ್ ರೈನಾ ಮಾತ್ರ

ಆ ಸಮಯದಲ್ಲಿ ಯಾರೋ ಕ್ಲಿಕ್ಕಿಸಿರುವ ಸೆಲ್ಫಿಯಲ್ಲಿ ಶ್ರೀಲೀಲಾ ಮತ್ತು ಸಮಯ್ ರೈನಾ ಸಹ ಕಾಣಿಸಿಕೊಂಡಿದ್ದಾರೆ.

     ಸಮಯ್ ರೈನಾ ಸಹ