ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೇ ನಟಿ ಶ್ರೀಲೀಲಾ

19 AUG 2025

By  Manjunatha

ನಟಿ ಶ್ರೀಲೀಲಾ ಕನ್ನಡ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿ ಈಗ ತೆಲುಗು ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ.

  ಕನ್ನಡದ ನಟಿ ಶ್ರೀಲೀಲಾ

ಬಾಲಿವುಡ್​ಗೆ ಕಾಲಿಡುತ್ತಿದ್ದಂತೆ ಶ್ರೀಲೀಲಾಗೆ ಭಾರಿ ಬೇಡಿಕೆ ಶುರುವಾಗಿದೆ. ಒಂದರ ಹಿಂದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ಶ್ರೀಲೀಲಾಗೆ ಭಾರಿ ಬೇಡಿಕೆ

ಶ್ರೀಲೀಲಾ ಬಾಲಿವುಡ್​ ಪ್ರವೇಶಕ್ಕೆ ಮುಂಚೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

        ಎಂಟ್ರಿಗೆ ಮುಂಚೆ

ಶ್ರೀಲೀಲಾ, ತೆಲುಗು ಚಾನೆಲ್​​ ಒಂದರಲ್ಲಿ ಜಗಪತಿ ಬಾಬು ಜೊತೆಗೆ ಟಾಕ್ ಶೋಗೆ ಬಂದಿದ್ದಾರೆ.

     ಜಗಪತಿ ಬಾಬು ಜೊತೆ

ಆ ಟಾಕ್ ಶೋನ ಟೀಸರ್ ಬಿಡುಗಡೆ ಆಗಿದ್ದು, ಹಿರಿಯ ನಟ ಜಗಪತಿ ಬಾಬು ಇದೇ ವಿಷಯವನ್ನು ಶ್ರೀಲೀಲಾ ಬಳಿ ಕೇಳಿದ್ದಾರೆ.

      ನಟ ಜಗಪತಿ ಬಾಬು

ಮೊದಲ ಸಿನಿಮಾ ಮಾಡಿದಾಗ ನಿನ್ನ ಮುಖ ತುಸು ಸೊಟ್ಟಗಿತ್ತು, ಈಗ ಏನೋ ಬದಲಾಗಿಬಿಟ್ಟಿದೆ ಎಂದಿದ್ದಾರೆ.

 ಮುಖ ತುಸು ಸೊಟ್ಟಗಿತ್ತು

ಆದರೆ ಶ್ರೀಲೀಲಾ ಇದಕ್ಕೆ ಉತ್ತರ ನೀಡಿಲ್ಲ ಬದಲಿಗೆ ನೀವು ಆ ವಿಷಯ ಕೇಳಬೇಡಿ ಎಂದು ಹಿರಿಯ ನಟನಿಗೆ ಹೇಳಿದ್ದಾರೆ.

 ಉತ್ತರ ನೀಡಿಲ್ಲ ಶ್ರೀಲೀಲಾ

ಈಗ ಬಿಡುಗಡೆ ಆಗಿರುವುದು ಟೀಸರ್ ಮಾತ್ರ, ಎಪಿಸೋಡ್ ಪ್ರಸಾರ ಆದಾಗ ಇದಕ್ಕೆ ಉತ್ತರ ಸಿಗಬಹುದು.

       ಎಪಿಸೋಡ್ ಪ್ರಸಾರ