ಶ್ರೀಲೀಲಾ ಮೊದಲ ಬಾಲಿವುಡ್ ಸಿನಿಮಾದ ಸುದ್ದಿಯೇ ಇಲ್ಲ,

28 June 2026

By  Manjunatha

ಶ್ರೀಲೀಲಾ ಕನ್ನಡದ ನಟಿ ಆದರೆ ಅವರು ಇದೀಗ ಹೆಚ್ಚು ಮಿಂಚುತ್ತಿರುವುದು ಪರ ಭಾಷೆ ಸಿನಿಮಾಗಳಲ್ಲಿ.

  ಶ್ರೀಲೀಲಾ ಕನ್ನಡದ ನಟಿ

ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮೆರೆದ ಶ್ರೀಲೀಲಾ, ಈಗ ತಮಿಳು ಮತ್ತು ಬಾಲಿವುಡ್​​ಗೆ ಸಹ ಕಾಲಿರಿಸಿದ್ದಾರೆ.

   ತೆಲುಗಿನಲ್ಲಿ ಸ್ಟಾರ್ ನಟಿ

ತಮಿಳಿನಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಸಿನಿಮಾ ಈಗಾಗಲೇ ರಿಲೀಸ್ ಆಗಿದೆ.

   ಎರಡು ಸಿನಿಮಾಗಳಲ್ಲಿ

ಆದರೆ ಬಾಲಿವುಡ್ ಸಿನಿಮಾಕ್ಕೆ ಪದಾರ್ಪಣೆ ಮಾಡಿ ವರ್ಷವಾಗುತ್ತಾ ಬಂದಿದೆ. ಆದರೆ ಅವರ ಮೊದಲ ಸಿನಿಮಾ ರಿಲೀಸ್ ಆಗಿಲ್ಲ.

    ಬಾಲಿವುಡ್ ಸಿನಿಮಾಕ್ಕೆ

ಕಾರ್ತಿಕ್ ಆರ್ಯನ್ ಜೊತೆಗೆ ಶ್ರೀಲೀಲಾ ‘ಆಶಿಖಿ 3’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆದರೆ ಸಿನಿಮಾದ ಶೂಟಿಂಗ್ ಬಂದ್ ಆಗಿದೆ ಎನ್ನಲಾಗುತ್ತಿದೆ.

 ಕಾರ್ತಿಕ್ ಆರ್ಯನ್ ಜೊತೆ

‘ಆಶಿಖಿ 3’ ಸಿನಿಮಾ ಶೂಟಿಂಗ್ ಆರಂಭವಾದಾಗ ಸಖತ್ ಸದ್ದು ಮಾಡಿತ್ತು. ಆದರೆ ಕಳೆದ ಆರೇಳು ತಿಂಗಳಿಂದ ಅದರ ಸುದ್ದಿಯೇ ಇಲ್ಲ.

       ‘ಆಶಿಖಿ 3’ ಸಿನಿಮಾ

ಶ್ರೀಲೀಲಾ-ಕಾರ್ತಿಕ್ ಆರ್ಯನ್ ಸಿನಿಮಾವನ್ನು ಅನುರಾಗ್ ಬಸು ನಿರ್ದೇಶನ ಮಾಡುತ್ತಿದ್ದರು. ಈಗ ಸಿನಿಮಾ ನಿಂತಿದೆಯಂತೆ.

ಅನುರಾಗ್ ಬಸು ನಿರ್ದೇಶನ

ಕ್ರಿಯಾತ್ಮಕ ಭಿನ್ನತೆಯ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಭಿನ್ನಾಭಿಪ್ರಾಯ ಕಾರಣ?