ಹಳೆ ಬಾಯ್​ಫ್ರೆಂಡ್ ಜೊತೆ ಪ್ಯಾಚಪ್ ಮಾಡಿಕೊಂಡರೇ ತಮನ್ನಾ ಭಾಟಿಯಾ?

28 July 2026

By  Manjunatha

ತಮನ್ನಾ ಭಾಟಿಯಾ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

     ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಸಿನಿಮಾಗಳ ಜೊತೆಗೆ ಇತ್ತೀಚೆಗೆ ತಮ್ಮ ಲವ್ ಲೈಫ್ ಇಂದಲೂ ಸುದ್ದಿಯಲ್ಲಿದ್ದರು.

   ಲವ್ ಲೈಫ್ ಬಗ್ಗೆ ಸುದ್ದಿ

ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ತಮನ್ನಾ ಭಾಟಿಯಾ ಪ್ರೀತಿಯಲ್ಲಿದ್ದರು. ಒಟ್ಟಿಗೆ ಈ ಇಬ್ಬರೂ ಸುತ್ತಾಡಿದ್ದರು.

    ನಟ ವಿಜಯ್ ವರ್ಮಾ

ತಮನ್ನಾ ಹಾಗೂ ವಿಜಯ್ ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದರು. ಪ್ರೀತಿಯನ್ನು ಮುಚ್ಚಿಟ್ಟಿರಲಿಲ್ಲ.

ತಮನ್ನಾ ಹಾಗೂ ವಿಜಯ್

ಆದರೆ ಕಳೆದ ವರ್ಷ ಈ ಜೋಡಿ ಹಠಾತ್ತನೆ ಬ್ರೇಕಪ್ ಸಹ ಮಾಡಿಕೊಂಡಿತ್ತು. ಕಾರಣ ಬಹಿರಂಗಗೊಳಿಸಿಲ್ಲ.

 ಬ್ರೇಕಪ್ ಮಾಡಿಕೊಂಡಿತ್ತು

ಆದರೆ ಇದೀಗ ತಮನ್ನಾ ಭಾಟಿಯಾ ಮತ್ತು ವಿಜಯ್ ಅವರು ಮತ್ತೆ ಪ್ಯಾಚ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

  ಪ್ಯಾಚ್ ಅಪ್ ಸಹ ಆಗಿದೆ

ತಮನ್ನಾ ಭಾಟಿಯಾ ಅವರು ವಿಜಯ್ ಜೊತೆಗೆ ಇತ್ತೀಚೆಗೆ ಮುಂಬೈನಲ್ಲಿ ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರಂತೆ.

    ಕಾಣಿಸಿಕೊಂಡಿದ್ದರಂತೆ

ಏನೇ ಆಗಲಿ ತಮನ್ನಾ ಭಾಟಿಯಾ ಸ್ಟಾರ್ ನಟಿ, ವಿಜಯ್ ಸಹ ಒಳ್ಳೆಯ ನಟ, ಇಬ್ಬರೂ ಜೊತೆಯಾದರೆ ಅಭಿಮಾನಿಗಳಿಗೆ ಖುಷಿ.

    ಅಭಿಮಾನಿಗಳಿಗೆ ಖುಷಿ