ಸ್ಟಾರ್ ನಟರೊಟ್ಟಿಗೆ ಹಾಲಿವುಡ್ ಸಿನಿಮಾನಲ್ಲಿ ನಟಿಸುತ್ತಿರುವ ದಿಶಾ ಪಟಾನಿ

06 AUG 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಒಬ್ಬರು. ದಕ್ಷಿಣದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

       ನಟಿ ದಿಶಾ ಪಟಾನಿ

ದಿಶಾ ಪಟಾನಿ ತಮ್ಮ ನಟನೆಗಿಂತಲೂ ತಮ್ಮ ಗ್ಲಾಮರ್ ಮತ್ತು ಬಳುಕುವ ದೇಹಸಿರಿಗೆ ಹೆಚ್ಚು ಖ್ಯಾತರು.

      ಬಳುಕುವ ದೇಹಸಿರಿಗೆ

ದಿಶಾ ಪಟಾನಿ ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಹಾಲಿವುಡ್​ಗೂ ಕಾಲಿಟ್ಟಿದ್ದಾರೆ.

  ದಕ್ಷಿಣದ ಸಿನಿಮಾಗಳಲ್ಲಿ

ದಿಶಾ ಪಟಾನಿ ಇದೇ ಮೊದಲ ಬಾರಿಗೆ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಸ್ಟಾರ್ ನಟರುಗಳೊಟ್ಟಿಗೆ.

  ಹಾಲಿವುಡ್ ಸಿನಿಮಾನಲ್ಲಿ

ದಿಶಾ ಪಟಾನಿ ಹಾಲಿವುಡ್​ನ ಹೋಲಿಗಾರ್ಡ್ಸ್ ಹೆಸರು ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ಹೋಲಿಗಾರ್ಡ್ಸ್ ಸಿನಿಮಾ

ಹಾಲಿವುಡ್​ನ ಖ್ಯಾತ ನಟರಲ್ಲಿ ಒಬ್ಬರಾದ ಕೆವಿನ್ ಸ್ಪೇಸಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 ಹಾಲಿವುಡ್​ನ ಖ್ಯಾತ ನಟ

ಹೋಲಿಗಾರ್ಡ್ಸ್​​ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ದಿಶಾ ಪಟಾನಿ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

     ಪಕ್ಕಾ ಆಕ್ಷನ್ ಸಿನಿಮಾ

ದಿಶಾ ಪಟಾನಿಗೆ ಇದು ಮೊದಲ ಹಾಲಿವುಡ್ ಸಿನಿಮಾ, ಈ ಸಿನಿಮಾದ ಬಳಿಕ ಇನ್ನಷ್ಟು ಅವಕಾಶ ಅವರಿಗೆ ಸಿಗಬಹುದೇನೋ.

      ಹಾಲಿವುಡ್ ಸಿನಿಮಾ