ಮತ್ತೆ ಬಿಕಿನಿ ತೊಟ್ಟು ಸಮುದ್ರ ದಂಡೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ದಿಶಾ ಪಟಾನಿ

24 May 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಸಖತ್ ಹಾಟ್ ಮತ್ತು ಅಷ್ಟೆ ಫಿಟ್ ಆಗಿರುವ ನಟಿ ಸಹ ಹೌದು.

 ಹಾಟ್ ನಟಿ ದಿಶಾ ಪಟಾನಿ

ದಿಶಾ ಪಟಾನಿಗೆ ಬಿಕಿನಿ ಧರಿಸುವುದು ಎಂದರೆ ಬಲು ಇಷ್ಟ, ಅವರು ಸಾಮಾನ್ಯ ಉಡುಗೆಗಿಂತ ಬಿಕಿನಿಯಲ್ಲೇ ದರ್ಶನ ಕೊಡುವುದು ಹೆಚ್ಚು.

ಬಿಕಿನಿಯಲ್ಲೇ ಸದಾ ದರ್ಶನ

ಕೆಲ್ವಿನ್ ಕ್ಲೇನ್ ಒಳ ಉಡುಪಿನ ರಾಯಭಾರಿಯೂ ಆಗಿರುವ ದಿಶಾ ಪಟಾನಿ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಚಿತ್ರಗಳೇ ಹೆಚ್ಚಿವೆ.

ಒಳ ಉಡುಪಿನ ರಾಯಭಾರಿ

ಈಗ ಮತ್ತೊಮ್ಮೆ ವಿದೇಶ ಪ್ರವಾಸಕ್ಕೆ ಹೋದಂತಿರುವ ದಿಶಾ, ಬಿಕಿನಿ ತೊಟ್ಟು ಬೀಚ್​​ನಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ.

ಬಿಕಿನಿ ತೊಟ್ಟು ಬೀಚ್​​ನಲ್ಲಿ

ದಿಶಾ ಪಟಾನಿ ತಮ್ಮ ಹಾಟ್ ಬಿಕಿನಿ ಚಿತ್ರಗಳಿಂದಲೇ ಬಾಲಿವುಡ್​ನಲ್ಲಿ ಇನ್ನೂ ಚಾಲ್ತಿಯಲ್ಲಿದ್ದಾರೆ ಎಂಬ ಸುದ್ದಿಯೂ ಇದೆ.

ಬೇಡಿಕೆ ಉಳಿಸಿಕೊಂಡಿದ್ದಾರೆ

ಹಾಟ್ ನಟಿ ದಿಶಾ ಪಟಾನಿಗೆ ಸಿನಿಮಾಗಳಲ್ಲಿ ಸಹ ಹಾಟ್, ಗ್ಲಾಮರಸ್ ಆಗಿ ಕಾಣುವ ಪಾತ್ರಗಳೇ ಹೆಚ್ಚಾಗಿ ಸಿಗುತ್ತವೆ.

    ಗ್ಲಾಮರಸ್ ಪಾತ್ರಗಳು

ದಿಶಾ ಪಟಾನಿ ಇತ್ತೀಚೆಗೆ ಇದೇ ಕಾರಣಕ್ಕೆ ಸಖತ್ ಟೀಕೆಗೂ ಗುರಿ ಆಗಿದ್ದರು. ದಿಶಾ ಪಟಾನಿ ಕೇವಲ ಐಟಂ ಗರ್ಲ್ ಎಂದು ಕರೆಯಲಾಗಿತ್ತು.

   ಟೀಕೆಗೂ ಗುರಿ ಆಗಿದ್ದರು

ದಿಶಾ ಪಟಾನಿ ಇದೀಗ ‘ವೆಲ್​ಕಮ್​ ಟು ಜಂಗಲ್’ ಸೇರಿದಂತೆ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ವೆಲ್​ಕಮ್​ ಟು ಜಂಗಲ್