ದಿಶಾ ಪಟಾನಿಗೆ ಮತ್ತೆ ದಕ್ಷಿಣದಿಂದ ಬುಲಾವ್, ಈ ಬಾರಿ ಐಟಂ ಹಾಡು

31 OCT 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಹಾಟ್ ಮತ್ತು ಫ್ಲೆಕ್ಸಿಬಲ್ ನಟಿ. ಗ್ಲಾಮರ್​​ನಿಂದಲೇ ಸೆಳೆಯುತ್ತಾರೆ ನಟಿ.

 ಹಾಟ್ ನಟಿ ದಿಶಾ ಪಟಾನಿ

ದಿಶಾ ಪಟಾನಿ ತಮ್ಮ ಹಾಟ್ ದೇಹಸಿರಿಯಿಂದಾಗಿಯೇ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಪಡೆಯುತ್ತಾರೆ.

  ಹಾಟ್ ದೇಹಸಿರಿಯ ನಟಿ

ತೆಲುಗು ಸಿನಿಮಾದಿಂದಲೇ ವೃತ್ತಿ ಆರಂಭಿಸಿದ ದಿಶಾ ಪಟಾನಿ ಹೆಚ್ಚು ನಟಿಸಿರುವುದು ಹಿಂದಿ ಸಿನಿಮಾಗಳಲ್ಲೇ.

    ಹಿಂದಿ ಸಿನಿಮಾಗಳಲ್ಲೇ

ಎರಡು ತೆಲುಗು ಮತ್ತು ಒಂದು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರಾದರೂ ದಕ್ಷಿಣದಲ್ಲಿ ಅವರಿಗೆ ಹೆಚ್ಚು ಬೇಡಿಕೆ ಇಲ್ಲ.

         ತಮಿಳು ಸಿನಿಮಾ

ಅವರ ಈ ಹಿಂದಿನ ದಕ್ಷಿಣದ ಸಿನಿಮಾ ತಮಿಳಿನ ‘ಕಂಗುವ’ ಸೂರ್ಯ ನಾಯಕರಾಗಿದ್ದ ಈ ಸಿನಿಮಾ ಫ್ಲಾಪ್ ಆಯ್ತು.

       ತಮಿಳಿನ ‘ಕಂಗುವ’

ಇದೀಗ ದಿಶಾ ಪಟಾನಿಗೆ ದಕ್ಷಿಣದಿಂದ ಮತ್ತೆ ಬುಲಾವ್ ಬಂದಿದೆ. ಆದರೆ ಒಂದು ಐಟಂ ಹಾಡಿಗೆ ಮಾತ್ರ.

  ದಕ್ಷಿಣದಿಂದ  ಬುಲಾವ್

ರಾಮ್ ಚರಣ್ ನಟಿಸುತ್ತಿರುವ ‘ಪೆದ್ದಿ’ ಸಿನಿಮಾನಲ್ಲಿ ದಿಶಾ ಪಟಾನಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

      ‘ಪೆದ್ದಿ’ ಸಿನಿಮಾನಲ್ಲಿ

ಇದೀಗ ದಿಶಾ ಪಟಾನಿ ಒಂದು ಹಾಲಿವುಡ್ ಸಿನಿಮಾ, ಒಂದು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

      ಹಾಲಿವುಡ್ ಸಿನಿಮಾ