ದಿಶಾ ಪಟಾನಿ ಕುಡಿಯುವ ಚಿನ್ನದ ಬಣ್ಣದ ನೀರಿನಲ್ಲಿದೆ ಆರೋಗ್ಯದ ಗುಟ್ಟು

13 NOV 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಬಲು ಹಾಟ್ ಮತ್ತು ಗ್ಲಾಮರಸ್ ನಟಿ, ಫ್ಲೆಕ್ಸಿಬಲ್ ನಟಿಯೂ ಹೌದು.

       ನಟ ದಿಶಾ ಪಟಾನಿ

ದಿಶಾ ಪಟಾನಿ ಸಪೂರವಾಗಿರುವುದು ಮಾತ್ರವಲ್ಲ, ಸಮರ ಕಲೆಗಳನ್ನು ಸಹ ಕಲಿತು ಫ್ಲೆಕ್ಸಿಬಲ್ ಆಗಿದ್ದಾರೆ.

ಫ್ಲೆಕ್ಸಿಬಲ್ ನಟಿ ಸಹ ಹೌದು

ದಿಶಾ ಪಟಾನಿ ಫಿಟ್ ಆಗಿರುವುದಕ್ಕೆ ಡಯಟ್, ಜಿಮ್, ಯೋಗ ಮಾಡುತ್ತಾರೆ. ಇದರ ಜೊತೆಗೆ ‘ಚಿನ್ನದ ಬಣ್ಣದ ನೀರು’ ಕುಡಿಯುತ್ತಾರೆ.

    ‘ಚಿನ್ನದ ಬಣ್ಣದ ನೀರು’

ಅಂದಹಾಗೆ ದಿಶಾ ಪಟಾನಿ ಕುಡಿಯುವ ಚಿನ್ನದ ನೀರು ದುಬಾರಿ ಏನಲ್ಲ, ಎಲ್ಲರ ಮನೆಯಲ್ಲೂ ಸಿಗುವಂಥಹದ್ದೇ.

    ಅದು ದುಬಾರಿ ಏನಲ್ಲ

ದಿಶಾ ಪಟಾನಿ ಪ್ರತಿ ದಿನ ಬೆಳಿಗ್ಗೆ ಅರಿಶಿಣ ಮಿಶ್ರಿತ ಬಿಸಿ ನೀರು ಸೇವಿಸುತ್ತಾರಂತೆ. ಇದರಿಂದ ಅವರಿಗೆ ಸಾಕಷ್ಟು ಸಹಾಯವಾಗಿದೆಯಂತೆ.

ಅರಿಶಿಣ ಮಿಶ್ರಿತ ಬಿಸಿ ನೀರು

ದಿಶಾ ಹೇಳಿರುವಂತೆ, ಅರಿಶಿಣ ಮಿಶ್ರಿತ ಬಿಸಿ ನೀರು ಇಮ್ಯೂನಿಟಿ ಹೆಚ್ಚಿಸುವ ಜೊತೆಗೆ ತ್ವಚೆಗೆ ಹೊಳಪನ್ನು ಸಹ ತಂದುಕೊಡುತ್ತದೆಯಂತೆ.

 ಇಮ್ಯೂನಿಟಿ ಹೆಚ್ಚಿಸುತ್ತದೆ

ದಿಶಾ ಪಟಾನಿ ತಾವು ಕುಡಿಯುವ ಹಳದಿ ಮಿಶ್ರಿತ ನೀರನ್ನೇ ಚಿನ್ನದ ನೀರು ಎಂದು ಕರೆದಿದ್ದಾರೆ.

     ಅದೇ ಚಿನ್ನದ ನೀರು

ಅಂದಹಾಗೆ ದಿಶಾ ಪಟಾನಿ ಇದೀಗ ಹಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಸ್ಟಾರ್ ನಟರ ಸಿನಿಮಾನಲ್ಲಿ ನಟಿಸಿದ್ದಾರೆ.

ಸ್ಟಾರ್ ನಟರ ಸಿನಿಮಾನಲ್ಲಿ