ಕೊನೆಗೂ ಹಿಟ್ ಸಿನಿಮಾ ಕೊಟ್ಟ ನಟಿ ದಿಶಾ ಪಟಾನಿ

04 SEP 2026

By  Manjunatha

ದಿಶಾ ಪಟಾನಿ, ಬಾಲಿವುಡ್​​ನ ಸಖತ್ ಹಾಟ್ ನಟಿ, ಜೊತೆಗೆ ಬಹಳ ಫ್ಲೆಕ್ಸಿಬಲ್ ನಟಿಯೂ ಸಹ ಹೌದು.

      ಸಖತ್ ಹಾಟ್ ನಟಿ

ದಿಶಾ ಪಟಾನಿ ಅವರನ್ನು ಅವರ ಗ್ಲಾಮರಸ್ ಲುಕ್​​ಗಳಿಗಾಗಿಯೇ ಸಿನಿಮಾಗಳಲ್ಲಿ ಹಾಕಿಕೊಳ್ಳುವುದು ಹೆಚ್ಚು.

        ಗ್ಲಾಮರಸ್ ಲುಕ್

ಅದರಲ್ಲೂ ರೊಮ್ಯಾಂಟಿಕ್ ಕಾಮಿಡಿ, ಐಟಂ ಹಾಡುಗಳು, ಹಾಟ್ ಅತಿಥಿ ಪಾತ್ರಗಳಲ್ಲಿ ದಿಶಾ ಪಟಾನಿ ನಟಿಸುವುದು ಹೆಚ್ಚು.

       ಅತಿಥಿ ಪಾತ್ರಗಳಲ್ಲಿ

ಪೂರ್ಣ ಪ್ರಮಾಣದ ನಾಯಕಿಯಾಗಿ ದಿಶಾ ಪಟಾನಿಗೆ ಹಿಟ್ ಸಿನಿಮಾ ಸಿಕ್ಕಿ ಸಾಕಷ್ಟು ಸಮಯವೇ ಆಗಿಬಿಟ್ಟಿತ್ತು.

     ದಿಶಾ ಪಟಾನಿಗೆ ಹಿಟ್

ಆದರೆ ಇದೀಗ ಬಹಳ ಸಮಯದ ಬಳಿಕ ನಟಿ ದಿಶಾ ಪಟಾನಿಗೆ ಒಂದೊಳ್ಳೆ ಹಿಟ್ ಸಿನಿಮಾ ದೊರೆತಿದೆ.

  ಹಿಟ್ ಸಿನಿಮಾ ದೊರೆತಿದೆ

ದಿಶಾ ಪಟಾಣಿ, ಇಮ್ರಾನ್ ಹಾಶ್ಮಿ ಜೊತೆಗೆ ‘ಆವಾರಾಪನ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದು, ಸಿನಿಮಾ ಹಿಟ್ ಆಗಿದೆ.

     ಸಿನಿಮಾ ಹಿಟ್ ಆಗಿದೆ

‘ಆವಾರಾಪನ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಕ್ಲಿಯರ್ ಹಿಟ್ ಎನಿಸಿಕೊಂಡಿದೆ.

 ‘ಆವಾರಾಪನ್ 2’ ಸಿನಿಮಾ

ದಿಶಾ ಪಟಾನಿ ಇದೀಗ ಒಂದು ಹಾಲಿವುಡ್ ಸಿನಿಮಾನಲ್ಲೂ ನಟನೆ ಮಾಡಿದ್ದು, ಆ ಸಿನಿಮಾದ ರಿಲೀಸ್​​ಗೆ ಕಾಯುತ್ತಿದ್ದಾರೆ.

      ಹಾಲಿವುಡ್ ಸಿನಿಮಾ