ದಿಶಾ ಪಟಾನಿ ಹಾಟ್​​ನೆಸ್​​ಗೆ ಮರುಳಾದ ಹಾಲಿವುಡ್​, ಮತ್ತೊಂದು ಸಿನಿಮಾ?

13DEC 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಸಖತ್ ಹಾಟ್ ನಟಿ ಮಾತ್ರವಲ್ಲದೆ ಸಖತ್ ಫ್ಲೆಕ್ಸಿಬಲ್ ನಟಿ ಸಹ ಹೌದು.

  ಸಖತ್ ಹಾಟ್ ನಟಿ ದಿಶಾ

ದಿಶಾ ಪಟಾನಿ ಫಿಟ್​​ನೆಸ್ ಬಗ್ಗೆ ಅತೀವ ಕಾಳಜಿವಹಿಸುತ್ತಾರೆ. ತಮ್ಮನ್ನು ತಾವು ಫಿಟ್ ಆಗಿ ಇರಿಸಿಕೊಳ್ಳುತ್ತಾರೆ.

   ದಿಶಾ ಪಟಾನಿ ಫಿಟ್​​ನೆಸ್

ದಿಶಾ ಪಟಾನಿ ಬಾಲಿವುಡ್​ನ ಸಿನಿಮಾಗಳಲ್ಲಿ ಸದಾ ಗ್ಲಾಮರಸ್ ಪಾತ್ರಗಳಲ್ಲಿಯೇ ನಟಿಸುತ್ತಾರೆ.

    ಬಾಲಿವುಡ್​ನ ಸಿನಿಮಾ

ದಿಶಾ ಪಟಾನಿ ದಕ್ಷಿಣದ ಕೆಲವು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಅಲ್ಲಿಯೂ ಅವರದ್ದು ಗ್ಲಾಮರ್ ಪಾತ್ರವೇ.

  ದಕ್ಷಿಣದ ಕೆಲವು ಸಿನಿಮಾ

ದಿಶಾ ಪಟಾನಿ ಇದೀಗ ಹಾಲಿವುಡ್​​ಗೆ ಎಂಟ್ರಿ ನೀಡಿದ್ದಾರೆ. ದಿಶಾ ಪಟಾನಿಯ ಮೊದಲ ಹಾಲಿವುಡ್ ಸಿನಿಮಾ ಶೀಘ್ರ ಬಿಡುಗಡೆ ಆಗಲಿದೆ.

      ಹಾಲಿವುಡ್​​ಗೆ ಎಂಟ್ರಿ

ದಿಶಾ ಪಟಾನಿಯ ಮೊದಲ ಹಾಲಿವುಡ್ ಸಿನಿಮಾ ರಿಲೀಸ್​​ಗೆ ಮೊದಲೇ ಹೊಸದೊಂದು ಸಿನಿಮಾ ಅವರಿಗೆ ಸಿಕ್ಕಿದೆಯಂತೆ.

     ಹಾಲಿವುಡ್ ಸಿನಿಮಾ 

ದಿಶಾ ಪಟಾನಿ, ಹಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ.

 ದೊಡ್ಡ ನಿರ್ಮಾಣ ಸಂಸ್ಥೆ

ದಿಶಾ ಪಟಾನಿಯ ಮೊದಲ ಹಾಲಿವುಡ್ ಸಿನಿಮಾ ಹೋಲಿಗಾರ್ಡ್ಸ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

  ಹೋಲಿಗಾರ್ಡ್ಸ್ ಸಿನಿಮಾ