ತಮ್ಮ ಹಾಲಿವುಡ್ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇರಿಸಿರುವ ನಟಿ ದಿಶಾ ಪಟಾಣಿ

11 June 2026

By  Manjunatha

ನಟಿ ದಿಶಾ ಪಟಾಣಿ ಬಾಲಿವುಡ್​ನ ಬಲು ಗ್ಲಾಮರಸ್ ನಟಿ, ಸಖತ್ ಫ್ಲೆಕ್ಸಿಬಲ್ ಮತ್ತು ಫಿಟ್ ನಟಿಯೂ ಹೌದು.

     ನಟಿ ದಿಶಾ ಪಟಾಣಿ

ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂದೆ-ಮುಂದೆ ನೋಡದ ದಿಶಾಗೆ ಅಂಥಹಾ ಪಾತ್ರಗಳೇ ಹೆಚ್ಚು ಸಿಗುತ್ತವೆ.

ಬಾಲಿವುಡ್ನ ಗ್ಲಾಮರಸ್ ನಟಿ

ದಿಶಾ ಪಟಾಣಿ ಇತ್ತೀಚೆಗಷ್ಟೆ ಹಾಲಿವುಡ್​​ಗೆ ಸಹ ಕಾಲಿಸಿದ್ದು, ಅಲ್ಲಿ ಒಂದು ಸಿನಿಮಾನಲ್ಲಿ ನಟಿಸಿದ್ದಾರೆ.

       ಹಾಲಿವುಡ್​​ಗೆ ಸಹ

‘ಹೋಲಿಗಾರ್ಡ್ಸ್ ಸಾಗಾ: ದಿ ಪೋರ್ಟಲ್ ಆಫ್ ಫೋರ್ಸ್’ ಸಿನಿಮಾನಲ್ಲಿ ದಿಶಾ ಪಟಾಣಿ ನಟಿಸಿದ್ದಾರೆ.

        ಯಾವ ಸಿನಿಮಾ?

ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ತಡವಾಗಿದೆ.

     ಅನಿವಾರ್ಯ ಕಾರಣ

ಈ ಸಿನಿಮಾದ ಮೇಲೆ ದಿಶಾ ಪಟಾಣಿಗೆ ಭಾರಿ ನಂಬಿಕೆ ಇದ್ದು, ಇದರಿಂದ ತಮ್ಮ ವೃತ್ತಿಗೆ ಸಹಾಯ ಆಗಲಿದೆ ಎಂಬ ನಿರೀಕ್ಷೆ ಅವರಿಗಿದೆ.

       ಭಾರಿ ನಂಬಿಕೆ ಇದೆ

ದಿಶಾ ಪಟಾಣಿ ಪ್ರಸ್ತುತ ಅಕ್ಷಯ್ ಕುಮಾರ್ ನಟನೆಯ ‘ವೆಲ್​​ಕಮ್ ಟು ಜಂಗಲ್’ ಸಿನಿಮಾನಲ್ಲಿ ನಟಿಸಿದ್ದಾರೆ.

   ವೆಲ್​​ಕಮ್ ಟು ಜಂಗಲ್’

ಅದರ ಜೊತೆಗೆ ‘ಅವಾರಾಪನ್ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಕಲ್ಕಿ 2898 ಎಡಿ’ ಭಾಗ 2ನಲ್ಲೂ ನಟಿಸಲಿದ್ದಾರೆ.

  ‘ಕಲ್ಕಿ 2898 ಎಡಿ’ ಭಾಗ 2