ಬಾಯ್​​ಫ್ರೆಂಡ್ ಜೊತೆ ಅಮೆರಿಕಕ್ಕೆ ಶಿಫ್ಟ್ ಆದರೇ ದಿಶಾ ಪಟಾನಿ

02 APRL 2026

By  Manjunatha

ದಿಶಾ ಪಟಾನಿ ಬಾಲಿವುಡ್​ನ ಹಾಟ್ ಮತ್ತು ಫ್ಲೆಕ್ಸಿಬಲ್ ನಟಿ.

 ಹಾಟ್ ನಟಿ ದಿಶಾ ಪಟಾನಿ

ದಿಶಾ ಪಟಾನಿ ಪದೇ ಪದೇ ಬಾಯ್​​ಫ್ರೆಂಡ್​​ಗಳನ್ನು ಬದಲಿಸುತ್ತಲೇ ಇರುತ್ತಾರೆ ಎಂಬ ಗುಲ್ಲು ಬಾಲಿವುಡ್​​ನಲ್ಲಿದೆ.

   ಬಾಲಿವುಡ್​​ನಲ್ಲಿ ಗುಲ್ಲು

ಇದೀಗ ಭಾರತ ಮೂಲದ ಅಮೆರಿಕನ್ ರ್ಯಾಪರ್ ತಲ್ವೀಂಧರ್ ಸಿಂಗ್ ಜೊತೆಗೆ ಪ್ರೀತಿಗೆ ಬಿದ್ದಿದ್ದಾರೆ ದಿಶಾ.

   ಪ್ರೀತಿಗೆ ಬಿದ್ದಿದ್ದಾರೆ ದಿಶಾ

ತಲ್ವೀಂಧರ್ ಸಿಂಗ್ ಜೊತೆಗೆ ಹಲವು ಕಡೆಗಳಲ್ಲಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ ಸಹ.

      ತಲ್ವೀಂಧರ್ ಸಿಂಗ್

ಇದೀಗ ಹರಿದಾಡುತ್ತಿರುವ ಸುದ್ದಿಯೆಂದರೆ ದಿಶಾ ಪಟಾನಿ, ತಲ್ವಿಂಧರ್ ಸಿಂಗ್ ಜೊತೆಗೆ ಅಮೆರಿಕಕ್ಕೆ ಶಿಫ್ಟ್ ಆಗಿದ್ದಾರೆಂಬುದು.

         ಅಮೆರಿಕಕ್ಕೆ ಶಿಫ್ಟ್

ತಲ್ವೀಂಧರ್ ಅಮೆರಿಕದಲ್ಲಿ ನೆಲೆಸಿದ್ದು ಅವರೊಟ್ಟಿಗೆ ಮೂವಿನ್ ಆಗಿರುವ ನಟಿ ಲಿವಿನ್​​ನಲ್ಲಿ ಇದ್ದಾರಂತೆ.

      ಲಿವಿನ್​​ ರಿಲೇಶನ್ಷಿಪ್

ತಲ್ವೀಂಧರ್ ಸಿಂಗ್ ರ್ಯಾಪರ್ ಆಗಿದ್ದು, ಮುಖಕ್ಕೆ ಸದಾ ಬುರುಡೆಯ ಚಿತ್ರದ ಮಾಸ್ಕ್ ಧರಿಸಿರುತ್ತಾರೆ.

 ಬುರುಡೆಯ ಚಿತ್ರದ ಮಾಸ್ಕ್

ದಿಶಾ ಪಟಾನಿ ಇದೀಗ ಕೆಲವು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಹಿಂದಿ ಸಿನಿಮಾಗಳಲ್ಲಿ