Disha Patani (1)

ಸಾಂಪ್ರದಾಯಿಕ ಉಡುಗೆಯೂ ಗ್ಲಾಮರ್ ತುಂಬಿದ ನಟಿ ದಿಶಾ ಪಟಾನಿ ಇಲ್ಲಿವೆ ಹಾಟ್ ಚಿತ್ರಗಳು

18 Apr 2025

By  Manjunatha

TV9 Kannada Logo For Webstory First Slide

ದಿಶಾ ಪಟಾನಿ ಬಾಲಿವುಡ್​ನ ಬಲು ಹಾಟ್ ನಟಿ. ಹಾಟ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದು ದಿಶಾ ಪಟಾನಿಗೆ ಇಷ್ಟ.

      ನಟಿ ದಿಶಾ ಪಟಾನಿ

ಇನ್​ಸ್ಟಾಗ್ರಾಂನಲ್ಲಿಯೂ ಸಖತ್ ಸಕ್ರಿಯವಾಗಿರುವ ನಟಿ ದಿಶಾ ಪಟಾನಿ ಪದೇ ಪದೇ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

 ಹಾಟ್ ನಟಿ ದಿಶಾ ಪಟಾನಿ

ದಿಶಾ ಪಟಾನಿಯನ್ನು ಬಿಕಿನಿ ನಟಿ ಎಂದೂ ಸಹ ಕರೆಯುತ್ತಾರೆ, ಅಷ್ಟು ಬಿಕಿನಿ ಚಿತ್ರಗಳನ್ನು ದಿಶಾ ಹಂಚಿಕೊಳ್ಳುತ್ತಾರೆ.

    ದಿಶಾ ಬಿಕಿನಿ ಚಿತ್ರಗಳು

ಆದರೆ ಇದೀಗ ದಿಶಾ ಪಟಾನಿ ಅಪರೂಪಕ್ಕೆ ಸಾಂಪ್ರದಾಯಿಕ ರೀತಿಯ ಉಡುಗೆ ತೊಟ್ಟಿದ್ದಾರೆ. ಆದರೆ ಅದರಲ್ಲೂ ಹಾಟ್​ನೆಸ್ ತೋರಿದ್ದಾರೆ.

  ಸಾಂಪ್ರದಾಯಿಕ ಉಡುಗೆ

ದಿಶಾ ಪಟಾನಿ ಗಾಗ್ರಾ ಚೋಲಿ ರೀತಿಯ ಉಡುಗೆ ತೊಟ್ಟಿದ್ದು, ಆ ಉಡುಗೆಯನ್ನೂ ಸಹ ಸಖತ್ ಗ್ಲಾಮರಸ್ ರೀತಿಯಲ್ಲಿ ತೊಟ್ಟಿದ್ದಾರೆ.

 ಗ್ಲಾಮರಸ್ ಉಡುಗೆಯಲ್ಲಿ 

ದಿಶಾ ಪಟಾನಿ ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ನಾ-ನಾ ರೀತಿ ಕಮೆಂಟ್ ಮಾಡಿದ್ದಾರೆ.

   ನಾ-ನಾ ರೀತಿ ಕಮೆಂಟ್

ತಮ್ಮ ಹಾಟ್​ನೆಸ್​ನಿಂದಲೇ ಸಿನಿಮಾಗಳಲ್ಲಿ ಅವಕಾಶ ಪಡೆಯುವ ದಿಶಾ ಪಟಾನಿ ಇದೀಗ ‘ವೆಲ್ ಕಮ್ ಟು ಜಂಗಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ವೆಲ್ ಕಮ್ ಟು ಜಂಗಲ್

ಪ್ರಭಾಸ್ ನಟನೆಯ ‘ಕಲ್ಕಿ 2’ ಸಿನಿಮಾನಲ್ಲಿಯೂ ದಿಶಾ ಪಟಾನಿ ನಟಿಸಲಿದ್ದು, ಸಿನಿಮಾ ಶೀಘ್ರವೇ ಪ್ರಾರಂಭ ಆಗಲಿದೆ

     ‘ಕಲ್ಕಿ 2’ ಸಿನಿಮಾನಲ್ಲಿ