ರಾಯಲ್ ಲುಕ್​​ನಲ್ಲಿ ಕಂಗೊಳಿಸಿದ ನಟಿ ದಿಶಾ ಪಟಾನಿ ಇಲ್ಲಿವೆ ಚಿತ್ರಗಳು

20 NOV 2025

By  Manjunatha

ನಟಿ ದಿಶಾ ಪಟಾನಿ ಬಾಲಿವುಡ್​ನ ಹಾಟ್ ನಟಿ, ತಮ್ಮ ಹಾಟ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

        ನಟಿ ದಿಶಾ ಪಟಾನಿ

ಆದರೆ ಅಪರೂಪಕ್ಕೆ ದಿಶಾ ಪಟಾನಿ ಸೀರೆಯುಟ್ಟ ಅಥವಾ ಲೆಹಂಗಾ ಇನ್ನಿತರೆ ಭಾರತೀಯ ಉಡುಗೆ ಧರಿಸಿದ ಚಿತ್ರ ಹಂಚಿಕೊಳ್ಳುತ್ತಾರೆ.

 ಸಂಪ್ರದಾಯ ಉಡುಗೆಗಳು

ಆದರೆ ಯಾವುದೇ ಚಿತ್ರ ಹಂಚಿಕೊಂಡರು ಅದರಲ್ಲಿ ಹಾಟ್​​ನೆಸ್, ಗ್ಲಾಮರ್ ಇದ್ದೇ ಇರುವಂತೆ ನೋಡಿಕೊಳ್ಳುತ್ತಾರೆ.

 ಹಾಟ್​​ನೆಸ್ ಇದ್ದೇ ಇರುತ್ತದೆ

ಇದೀಗ ದಿಶಾ ಪಟಾನಿ ರಾಯಲ್ ಲುಕ್​​ನ ಕೆಲವು ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

   ಇನ್​​ಸ್ಟಾಗ್ರಾಂನಲ್ಲಿ ಚಿತ್ರ

ದಿಶಾ ಪಟಾನಿ ಬಂಗಾರದ ಬಣ್ಣದ ಸೀರೆ, ರವಿಕೆ ಉಟ್ಟು ಸಖತ್ ಆಗಿ ಮಿಂಚಿದ್ದಾರೆ ನಟಿ ದಿಶಾ ಪಟಾನಿ.

   ಬಂಗಾರದ ಬಣ್ಣದ ಸೀರೆ

ಆದರೆ ದಿಶಾ ಪಟಾನಿ, ಸೀರೆಯನ್ನು ಸಹ ಹಾಟ್ ಆಗಿ ಉಟ್ಟಿದ್ದಾರೆ. ನಟಿಯ ಚಿತ್ರಗಳನ್ನು ನೋಡಿ ನೆಟ್ಟಿಗರು ಥರಹೇವಾರಿ ಕಮೆಂಟ್ ಮಾಡಿದ್ದಾರೆ.

ಹಾಟ್ ಆಗಿ ಕಾಣುತ್ತಾರೆ ನಟಿ

ದಿಶಾ ಪಟಾನಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ದಿಶಾ ಪಟಾನಿ ಹಾಲಿವುಡ್​ಗೂ ಕಾಲಿರಿಸಿದ್ದಾರೆ.

ಹಾಲಿವುಡ್​ಗೂ ಪದಾರ್ಪಣೆ

ಪ್ರಭಾಸ್ ಜೊತೆಗೆ ‘ಕಲ್ಕಿ 2’, ಅಕ್ಷಯ್ ಜೊತೆಗೆ ‘ವೆಲ್​​ಕಮ್​​ ಟು ಜಂಗಲ್’ ಇನ್ನೂ ಕೆಲ ಸಿನಿಮಾಗಳಲ್ಲಿ ದಿಶಾ ನಟಿಸುತ್ತಿದ್ದಾರೆ.

     ಸಿನಿಮಾಗಳಲ್ಲಿ ಬ್ಯುಸಿ