16 September 2025
Pic credit - instagram
Author: Madankumar
ಬಾಲಿವುಡ್ ನಟಿ ದಿಶಾ ಪಟಾನಿ ಅವರು ಈಗ ಹೆಚ್ಚು ಸುದ್ದಿಯಲ್ಲಿದ್ದಾರೆ.
Pic credit - instagram
ಇತ್ತೀಚೆಗೆ ದಿಶಾ ಪಟಾನಿ ಅವರ ಮನೆ ಎದುರು ಗುಂಡಿನ ದಾಳಿ ನಡೆದಿತ್ತು.
Pic credit - instagram
ದಿಶಾ ಸಹೋದರಿ ಖುಷ್ಬೂ ಪಟಾನಿ ನೀಡಿದ ಹೇಳಿಕೆಯಿಂದ ವಿವಾದ ಆಗಿತ್ತು.
Pic credit - instagram
ಗುಂಡಿನ ದಾಳಿ ಸುದ್ದಿ ಕೇಳಿದ ಬಳಿಕ ಅಭಿಮಾನಿಗಳಿಗೆ ಆತಂಕ ಹೆಚ್ಚಾಗಿತ್ತು.
Pic credit - instagram
ಆದರೆ ಈಗ ದಿಶಾ ಪಟಾನಿ ಅವರು ತುಂಬ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದಾರೆ.
Pic credit - instagram
ಟೆನ್ಷನ್ ಬದಿಗಿಟ್ಟು ಗ್ಲಾಮರಸ್ ಫೋಟೋಗಳನ್ನು ದಿಶಾ ಹಂಚಿಕೊಂಡಿದ್ದಾರೆ.
Pic credit - instagram
ಸಿನಿಮಾ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ದಿಶಾ ಅವರಿಗೆ ಬಾರಿ ಬೇಡಿಕೆ ಇದೆ.
Pic credit - instagram
ಗುಂಡಿನ ದಾಳಿ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
Pic credit - instagram