14 September 2025
Pic credit - instagram
Author: Madankumar
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ.
Pic credit - instagram
ಅನಿರುದ್ಧಾಚಾರ್ಯ ಬಗ್ಗೆ ಖುಷ್ಬೂ ಪಟಾನಿ ಅವರು ಹೇಳಿಕೆ ನೀಡಿದ್ದರು.
Pic credit - instagram
ಖುಷ್ಬೂ ಪಟಾನಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಯಿತು.
Pic credit - instagram
ಸನಾತನ ಧರ್ಮಕ್ಕೆ ಖುಷ್ಬೂ ಅವಮಾನ ಮಾಡಿದರು ಎಂಬ ಆರೋಪ.
Pic credit - instagram
ಆ ಕಾರಣದಿಂದ ಅವರ ಮನೆ ಎದುರು ಗುಂಡಿನ ದಾಳಿ ಮಾಡಲಾಗಿದೆ.
Pic credit - instagram
ಮಗಳ ಮಾತಿನಲ್ಲಿ ತಪ್ಪಿಲ್ಲ ಎಂದು ಖುಷ್ಬೂ ತಂದೆ ಹೇಳಿಕೆ ನೀಡಿದ್ದಾರೆ.
Pic credit - instagram
ದಾಳಿಕೋರರು ದಿಶಾ ಪಟಾನಿ ಅವರ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದಾರೆ.
Pic credit - instagram
ದಾಳಿ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸರ ತನಿಖೆ ಜಾರಿಯಲ್ಲಿದೆ.
Pic credit - instagram