ಇಮ್ರಾನ್ ಹಶ್ಮಿ ಜೊತೆಗೆ ದಿಶಾ ಪಟಾನಿ ಸಿನಿಮಾ, ತಾಳಲಿದ್ದಾರೆ ಹಾಟ್ ಅವತಾರ

24 SEP 2025

By  Manjunatha

ದಿಶಾ ಪಟಾನಿ ಬಾಲಿವುಡ್​​ನ ಸಖತ್ ಹಾಟ್, ಫಿಟ್ ಮತ್ತು ಪ್ಲೆಕ್ಸಿಬಲ್ ನಟಿ.

      ನಟಿ ದಿಶಾ ಪಟಾನಿ

ದಿಶಾ ಪಟಾನಿಗೆ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರಗಳೇ ಹೆಚ್ಚಾಗಿ ದೊರಕುತ್ತವೆ.

     ಗ್ಲಾಮರಸ್ ಪಾತ್ರಗಳೇ

ದಿಶಾ ಪಟಾನಿ ಸಹ ಹಾಟ್ ಪಾತ್ರಗಳಲ್ಲಿ, ಹಾಟ್ ದೃಶ್ಯಗಳಲ್ಲಿ ನಟಿಸುಲು ಹಿಂದೇಟು ಹಾಕುವುದಿಲ್ಲ.

       ಹಾಟ್ ದೃಶ್ಯಗಳಲ್ಲಿ

ಇದೀಗ ದಿಶಾ ಪಟಾನಿ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಸಿನಿಮಾ ಒಪ್ಪಿದ್ದಾರೆ

ಇಮ್ರಾನ್ ಹಶ್ಮಿ ಜೊತೆಗೆ ‘ಆವಾರಾಪನ್ 2’ ಸಿನಿಮಾನಲ್ಲಿ ದಿಶಾ ಪಟಾನಿ ನಟಿಸಲಿದ್ದಾರೆ.

   ಇಮ್ರಾನ್ ಹಶ್ಮಿ ಜೊತೆಗೆ

ಈ ಸಿನಿಮಾ ಹಲವು ಶೃಂಗಾರದ ದೃಶ್ಯಗಳನ್ನು, ಕಿಸ್ಸಿಂಗ್ ದೃಶ್ಯಗಳನ್ನು ಒಳಗೊಂಡಿರಲಿದೆ.

      ಶೃಂಗಾರದ ದೃಶ್ಯಗಳು

ದಿಶಾ ಪಟಾನಿ ಹಾಲಿವುಡ್​ಗೂ ಪದಾರ್ಪಣೆ ಮಾಡಿದ್ದು, ‘ಹೂಲಿಗೂನ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ.

    ಹಾಲಿವುಡ್​ಗೂ ಎಂಟ್ರಿ

ದಿಶಾ ಪಟಾನಿಯ ಮೊದಲ ಹಾಲಿವುಡ್ ಸಿನಿಮಾ ಸಹ ಆದಷ್ಟು ಶೀಘ್ರವೇ ಬಿಡುಗಡೆ ಆಗಲಿದೆ.

      ಹಾಲಿವುಡ್ ಸಿನಿಮಾ