ಪಾರ್ಕಿಂಗ್ ಏರಿಯಾ ಅನ್ನೇ ಫ್ಯಾಷನ್ ಶೋ ವೇದಿಕೆ ಮಾಡಿಕೊಂಡ ದಿಶಾ ಪಟಾನಿ

26 Apr 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಮೋಸ್ಟ್ ಗ್ಲಾಮರಸ್ ನಟಿ, ಅವರ ಗ್ಲಾಮರ್​ನಿಂದಾಗಿಯೇ ಅವಕಾಶಗಳು ಸಿಗುತ್ತವೆ ಅವರಿಗೆ.

      ನಟಿ ದಿಶಾ ಪಟಾನಿ

ಬಿಕಿನಿ ಧರಿಸಲು, ಸಣ್ಣ ಬಟ್ಟೆಗಳನ್ನು ಧರಿಸಲು ಯಾವ ಹಿಂಜರಿಕೆಯನ್ನೂ ಸಹ ದಿಶಾ ಪಟಾನಿ ತೋರುವುದಿಲ್ಲ.

     ಹಿಂಜರಿಕೆ ಇಲ್ಲ ನಟಿಗೆ

ದಿಶಾ ಪಟಾನಿಗೆ ಹಾಟ್ ಬಟ್ಟೆಗಳೆಂದರೆ ಬಲು ಪ್ರೀತಿ, ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

 ಹಾಟ್ ನಟಿ ದಿಶಾ ಪಟಾನಿ

ಯಾವುದೋ ಪಾರ್ಟಿಗೆ ಹೋಗುವ ಮುಂಚೆ ಈ ಫೋಟೊಶೂಟ್ ನಡೆಸಿದಂತಿದೆ. ಆದರೆ ಅದರಲ್ಲಿಯೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ನಟಿ.

   ಹೊಸ ಫೋಟೊಶೂಟ್

ಯಾವುದೋ ಪಾರ್ಟಿಗೆ ಹೋಗುವ ಮುಂಚೆ ಈ ಫೋಟೊಶೂಟ್ ನಡೆಸಿದಂತಿದೆ. ಆದರೆ ಅದರಲ್ಲಿಯೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ನಟಿ.

    ಪಾರ್ಕಿಂಗ್ ಲಾಟ್​ನಲ್ಲಿ

ಪಾರ್ಕಿಂಗ್ ಲಾಟ್ ಅನ್ನೂ ಫ್ಯಾಷನ್ ಶೋನ ವೇದಿಕೆಯನ್ನಾಗಿ ಮಾಡಿಕೊಂಡು ಸಖತ್ ಫೋಸು ಕೊಟ್ಟಿದ್ದಾರೆ ನಟಿ ದಿಶಾ ಪಟಾನಿ.

 ಫ್ಯಾಷನ್ ವೇದಿಕೆಯಾಗಿದೆ

ದಿಶಾ ಪಟಾನಿ ಪ್ರಸ್ತುತ ಹಿಂದಿಯ ‘ವೆಲ್ ಕಮ್ ಟು ಜಂಗಲ್’ ಹೆಸರಿನ ಕಾಮಿಡಿ ಆಕ್ಷನ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

   ವೆಲ್ ಕಮ್ ಟು ಜಂಗಲ್

ಇದರ ಜೊತೆಗೆ ‘ಕಲ್ಕಿ 2’ ಸಿನಿಮಾನಲ್ಲಿ ದಿಶಾ ಇದ್ದು, ಈ ಸಿನಿಮಾದ ಚಿತ್ರೀಕರಣ ಈ ವರ್ಷಾಂತ್ಯಕ್ಕೆ ಪ್ರಾರಂಭ ಆಗಲಿದೆ.

 ‘ಕಲ್ಕಿ 2’ ಸಿನಿಮಾ ನಾಯಕಿ