34ನೇ ವಸಂತಕ್ಕೆ ಕಾಲಿಟ್ಟ ಖ್ಯಾತ ನಟಿ ದಿಶಾ ಪಟಾನಿ.

Author: Madankumar

14 June 2026

Pic credit - instagram/dishapatani

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುಂದರಿ.

ಬಾಲಿವುಡ್ ಸುಂದರಿ

Pic credit - instagram/dishapatani

ಸಿನಿಮಾ, ಮಾಡೆಲಿಂಗ್ ಕ್ಷೇತ್ರದಲ್ಲಿ ದಿಶಾಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಸಖತ್ ಬೇಡಿಕೆ

Pic credit - instagram/dishapatani

ಸಖತ್ ಗ್ಲಾಮರಸ್ ಫೋಟೋಗಳ ಮೂಲಕ ಕಣ್ಣು ಕುಕ್ಕುವ ಬೆಡಗಿ.

ಸಖತ್ ಗ್ಲಾಮರಸ್

Pic credit - instagram/dishapatani

ಸೂಪರ್ ಹಿಟ್ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಟಿ ದಿಶಾ.

ಹಿಟ್ ಸಿನಿಮಾಗಳು

Pic credit - instagram/dishapatani

ಹೀರೋಗಳೂ ನಾಚುವಂತೆ ಆ್ಯಕ್ಷನ್ ದೃಶ್ಯಗಳಲ್ಲಿ ನಟಿಸುವ ಗಟ್ಟಿಗಿತ್ತಿ.

ಆ್ಯಕ್ಷನ್ ಕ್ವೀನ್

Pic credit - instagram/dishapatani

ದಿಶಾ ಪ್ರತಿಭೆ ಕಂಡು ಹಾಲಿವುಡ್ ಸಿನಿಮಾಗಳಿಂದ ಆಫರ್ ಬಂದಿದೆ.

ಹಾಲಿವುಡ್ ಚಾನ್ಸ್

Pic credit - instagram/dishapatani

ಬೇಡಿಕೆಗೆ ತಕ್ಕಂತೆ ಸದಾ ಬ್ಯುಸಿಯಾಗಿ ಇರುತ್ತಾರೆ ನಟಿ ದಿಶಾ ಪಟಾನಿ.

ಸದಾ ಬ್ಯುಸಿ

Pic credit - instagram/dishapatani

ದಿಶಾ ಪಟಾನಿ ಬಳಿ ಅಂದಾಜು 75 ಕೋಟಿ ರೂ. ಮೌಲ್ಯದ ಆಸ್ತಿ ಇದೆ.

ಒಟ್ಟು ಆಸ್ತಿ?

Pic credit - instagram/dishapatani