ದಿಶಾ ಪಟಾನಿ ಧರಿಸಿರುವ ಈ ಗ್ಲಾಮರಸ್ ಉಡುಗೆ ಬೆಲೆ ಕೆಲ ಲಕ್ಷ ರೂಪಾಯಿಗಳು

01 June 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಸಖತ್ ಹಾಟ್ ನಟಿ, ಅಷ್ಟೆ ಫಿಟ್ ಸಹ ಆಗಿದ್ದಾರೆ ಈ ನಟಿ.

      ನಟಿ ದಿಶಾ ಪಟಾನಿ

ದಿಶಾ ಪಟಾನಿ ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿದ್ದು, ಸಾಮಾನ್ಯವಾಗಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

ಇದೀಗ ಅಪರೂಪಕ್ಕೆ ಬಿಕಿನಿ ಬಿಟ್ಟು ಗ್ಲಾಮರಸ್ ಆಗಿ ಕಾಣುತ್ತಿರುವ ತಿಳಿ ನೀಲಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

  ಅಪರೂಪಕ್ಕೆ ಬಿಕಿನಿ ಇಲ್ಲ

ಆದರೆ ದಿಶಾ ಪಟಾನಿ ಧರಿಸಿರುವ ಸರಳವಾಗಿ ಕಾಣುವ ಉಡುಗೆಯ ಬೆಲೆ ಮಾತ್ರ ಸರಳವಾಗಿಲ್ಲ, ಬಲು ದುಬಾರಿ.

ಸರಳವಾಗಿ ಕಾಣುವ ಉಡುಗೆ

ದಿಶಾ ಪಟಾನಿ ಧರಿಸಿರುವ ಈ ಉಡುಗೆಯ ಬೆಲೆ ಬರೋಬ್ಬರಿ 3.83 ಲಕ್ಷ ರೂಪಾಯಿಗಳು, ತೆರಿಗೆ ಎಲ್ಲ ಸೇರಿ 4 ಲಕ್ಷಕ್ಕೂ ಹೆಚ್ಚು.

  ಉಡುಗೆಯ ಬೆಲೆ ಎಷ್ಟು?

ದಿಶಾ ಪಟಾನಿ ಧರಿಸಿರುವುದು ವಿಶ್ವ ಪ್ರಸಿದ್ಧ ಜಾರ್ಜಸ್ ಹೊಬಿಕಾ ಬ್ರ್ಯಾಂಡ್​ನ ದುಬಾರಿ ಉಡುಗೆ.

      ಜಾರ್ಜಸ್ ಹೊಬಿಕಾ

ದಿಶಾ ಪಟಾನಿ ಗ್ಲಾಮರಸ್ ಆಗಿರುವ ಜೊತೆಗೆ ಸ್ಟೈಲಿಷ್ ನಟಿಯೂ ಆಗಿದ್ದು, ಇಂಥಹಾ ಹಲವು ದುಬಾರಿ ಉಡುಗೆಗಳನ್ನು ಹೊಂದಿದ್ದಾರೆ.

ದುಬಾರಿ ಉಡುಗೆಗಳು ಇವೆ

ದಿಶಾ ಪಟಾನಿ ಪ್ರಸ್ತುತ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಹಾಗೂ ದಕ್ಷಿಣ ಎರಡೂ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

ಕೈಯಲ್ಲಿ ಹಲವು ಸಿನಿಮಾ