ದಿಶಾ ಪಟಾನಿಯ ಈ ಬಿಳಿ ಗ್ಲಾಮರ್ ಉಡುಗೆಯ ಬೆಲೆ ಎಷ್ಟು ಗೊತ್ತೆ?

19 SEP 2025

By  Manjunatha

ದಿಶಾ ಪಟಾನಿ ಬಾಲಿವುಡ್​​ನ ಬಲು ಹಾಟ್, ಗ್ಲಾಮರಸ್ ಮತ್ತು ಬಲು ಫ್ಲೆಕ್ಸಿಬಲ್ ನಟಿ.

      ನಟಿ ದಿಶಾ ಪಟಾನಿ

ಜಿಮ್, ಡಯಟ್ ಇತ್ಯಾದಿಗಳಿಂದ ತಮ್ಮ ದೇಹವನ್ನು ಸಪೂರವಾಗಿರಿಸಿಕೊಂಡಿರುವ ದಿಶಾ ಪಟಾನಿ, ದೇಹ ಪ್ರದರ್ಶನಕ್ಕೆ ಹಿಂಜರಿಯುವುದಿಲ್ಲ.

  ಜಿಮ್, ಡಯಟ್ ಇತ್ಯಾದಿ

ಹಾಟ್ ನಟಿ ದಿಶಾ ಪಟಾನಿ ತಮ್ಮ ಹಾಟ್ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

 ಹಾಟ್ ನಟಿ ದಿಶಾ ಪಟಾನಿ

ಇದೀಗ ದಿಶಾ ಪಟಾನಿ ಸಖತ್ ಹಾಟ್ ಆದ ಉಡುಗೆಗಳನ್ನು ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಸಖತ್ ಹಾಟ್ ಉಡುಗೆಗಳು

ದಿಶಾ ಪಟಾನಿ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಿಳಿ ಬಣ್ಣದ ಉಡುಗೆ ಗಮನ ಸೆಳೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ

ದಿಶಾ ಪಟಾಣಿ ಧರಿಸಿರುವ ಉಡುಗೆ ಖ್ಯಾತ ಬ್ರ್ಯಾಂಡ್​​ನದ್ದಾಗಿದ್ದು ಬೆಲೆ 1.30 ಲಕ್ಷ ರೂಪಾಯಿಗಳಂತೆ.

  ಉಡುಗೆಯ ಬೆಲೆ ಎಷ್ಟು?

ದಿಶಾ ಪಟಾನಿ ಬಾಲಿವುಡ್ ಮಾತ್ರವೇ ಅಲ್ಲದೆ ಹಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಹಾಲಿವುಡ್ ಸಿನಿಮಾಗಳಲ್ಲಿ

ದಿಶಾ ಪಟಾನಿ ನಟಿಸಿರುವ ಹಾಲಿವುಡ್ ಸಿನಿಮಾ ‘ಹೂಲಿಗೂನ್ಸ್’ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ.

  ‘ಹೂಲಿಗೂನ್ಸ್’ ಬಿಡುಗಡೆ