ದಿಶಾ ಪಟಾನಿ ಗ್ಲಾಮರ್ರಿಗೆ ಸರಿ ಸಾಟಿ ಯಾರೂ ಇಲ್ಲ

15 AUG 2025

By  Manjunatha

ಬಾಲಿವುಡ್ ನಟಿ ದಿಶಾ ಪಟಾನಿ, ತಮ್ಮ ನಟನೆಗಿಂತಲೂ ತಮ್ಮ ದೇಹ ಸೌಂದರ್ಯದಿಂದ ಹೆಚ್ಚು ಜನಪ್ರಿಯ.

  ದೇಹ ಸೌಂದರ್ಯದಿಂದ

ಫಿಟ್​ ಮತ್ತು ಫ್ಲೆಕ್ಸಿಬಲ್ ಆಗಿರುವ ನಟಿ ದಿಶಾ ಪಟಾನಿ, ತಮ್ಮ ಗ್ಲಾಮರ್ ಪ್ರದರ್ಶಿಸಲು ಮುಜುಗರ ಪಟ್ಟುಕೊಳ್ಳುವುದಿಲ್ಲ.

ಫಿಟ್​ ಮತ್ತು ಫ್ಲೆಕ್ಸಿಬಲ್ ನಟಿ

ಬಿಕಿನಿ ದಿಶಾ ಪಟಾನಿಯ ಮೆಚ್ಚಿನ ಉಡುಗೆ, ತಮ್ಮ ಬಿಕಿನಿ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

    ದಿಶಾ  ಮೆಚ್ಚಿನ ಉಡುಗೆ

ಇದೀಗ ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಮೋನೊಕ್ರೋಮ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ದಿಶಾ ಪಟಾನಿ.

 ದಿಶಾ ಪಟಾನಿ ಹಾಟ್ ಚಿತ್ರ

ದಿಶಾ ಪಟಾನಿಯ ಈ ಬ್ಲಾಕ್ ಆಂಡ್ ವೈಟ್ ಚಿತ್ರಗಳನ್ನು ನೋಡಿ ಪಡ್ಡೆ ಹುಡುಗರ ನಿದ್ದೆ ಹಾರುವುದು ಖಾತ್ರಿ.

      ಪಡ್ಡೆ ಹುಡುಗರ ನಿದ್ದೆ

ಬಿಕಿನಿ ಬ್ರ್ಯಾಂಡ್ ಒಂದರ ರಾಯಭಾರಿ ಆಗಿರುವ ದಿಶಾ ಪಟಾನಿ ಹಲವಾರು ಬಿಕಿನಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

       ಬಿಕಿನಿ ರಾಯಭಾರಿ

ದಿಶಾ ಪಟಾನಿ ಬಾಲಿವುಡ್, ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಹಾಲಿವುಡ್ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

  ಹಾಲಿವುಡ್ ಸಿನಿಮಾನಲ್ಲಿ

ದಿಶಾ ಪಟಾನಿ ಬಾಲಿವುಡ್, ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದು ಹಾಲಿವುಡ್ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

  ದಕ್ಷಿಣದ ಸಿನಿಮಾಗಳಲ್ಲಿ