ನಟಿ ತಮನ್ನಾ ಭಾಟಿಯಾ ಒಟ್ಟು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

30 NOV 2025

By  Manjunatha

ತಮನ್ನಾ ಭಾಟಿಯಾ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವಾರು ಭಾಷೆಗಳಲ್ಲಿ ಹಲವು ಹಿಟ್ ಸಿನಿಮಾ ನೀಡಿದ್ದಾರೆ.

 ನಟಿ ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ ಕಳೆದ ಇಪ್ಪತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದು, ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ.

ಬೇಡಿಕೆ ಉಳಿಸಿಕೊಂಡಿದ್ದಾರೆ

ತಮನ್ನಾ ಭಾಟಿಯಾ ನಟಿಯಾಗಿ ಮಾತ್ರವೇ ಅಲ್ಲದೆ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದು, ಅವುಗಳಿಂದಲೂ ಗಳಿಸುತ್ತಾರೆ.

  ಉದ್ಯಮಗಳಲ್ಲಿ ಹೂಡಿಕೆ

ಇನ್ನೂ ಮದುವೆ ಆಗದ ತಮನ್ನಾ ಭಾಟಿಯಾ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 120 ಕೋಟಿ ರೂಪಾಯಿಗಳು.

ಒಟ್ಟು ಆಸ್ತಿ ಮೌಲ್ಯ ಎಷ್ಟು?

ತಮನ್ನಾ ಭಾಟಿಯಾ ಬಳಿ ಮುಂಬೈನಲ್ಲಿ ಒಂದು ಐಶಾರಾಮಿ ಮನೆ, ಸುಮಾರು ಮೂರು ಅಪಾರ್ಟ್​​ಮೆಂಟ್ ಫ್ಲ್ಯಾಟ್​ಗಳು ಇವೆಯಂತೆ.

ತಮನ್ನಾ ಬಳಿ ಏನೇನು ಇವೆ

ತಮನ್ನಾ ಭಾಟಿಯಾ ಅವರ ಬಳಿ ದುಬಾರಿ ಬಿಎಂಡಬ್ಲು, ಬೆಂಜ್ ಸೇರಿದಂತೆ ಹಲವು ಐಶಾರಾಮಿ ಕಾರುಗಳ ಸಂಗ್ರಹ ಇದೆ.

    ಕಾರುಗಳು ಯಾವುವು?

ತಮನ್ನಾ ಭಾಟಿಯಾ ಕೆಲವು ಉದ್ಯಮಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್ ಹೂಡಿಕೆ

ತಮನ್ನಾ ಭಾಟಿಯಾ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಪ್ರತಿ ಸಿನಿಮಾಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಾರೆ.

ಪಡೆವ ಸಂಭಾವನೆ ಎಷ್ಟು?