ನಟಿ ರಶಾ ತಂಡಾನಿ ಧರಿಸಿರುವ ಈ ಕೋಟಿನ ಬೆಲೆ ಎಷ್ಟು ಗೊತ್ತೆ?

28 May 2025

By  Manjunatha

ಖ್ಯಾತ ನಟಿ ರವೀನಾ ಟಂಡನ್ ಪುತ್ರಿ ರಶಾ ತಂಡಾನಿ ಇದೀಗ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

   ರವೀನಾ ಟಂಡನ್ ಪುತ್ರಿ

ರಶಾ ತಂಡಾನಿ ನಟಿಸಿರುವ ಒಂದು ಸಿನಿಮಾ ಬಿಡುಗಡೆ ಆಗಿದೆ. ಆ ಸಿನಿಮಾ ಅಷ್ಟೇನೂ ಸದ್ದು ಮಾಡಿಲ್ಲ.

       ನಟಿ ರಶಾ ತಂಡಾನಿ

ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ರಶಾ ತಂಡಾನಿ, ಫ್ಯಾಷನ್ ಪ್ರಿಯೆ ಸಹ ಹೌದು.

ಇನ್​ಸ್ಟಾಗ್ರಾಂನಲ್ಲಿ  ಸಕ್ರಿಯ

ರಶಾ ತಂಡಾನಿ ದುಬಾರಿ, ಬ್ರ್ಯಾಂಡೆಡ್ ಉಡುಗೆಗಳನ್ನೇ ಧರಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಇವರು ಧರಿಸಿರುವ ಕೋಟಿನ ಬೆಲೆಯೂ ದುಬಾರಿ.

      ಬ್ರ್ಯಾಂಡೆಡ್ ಉಡುಗೆ

ರಶಾ ತಂಡಾನಿ ಧರಿಸಿರುವ ಈ ಕೋಟಿನ ಬೆಲೆ ಬರೋಬ್ಬರಿ ಎಂಬತ್ತು ಸಾವಿರ ರೂಪಾಯಿಗಳಂತೆ.

ಕೋಟಿನ ಬೆಲೆ ಎಷ್ಟು ಗೊತ್ತೆ

ರಶಾ ತಂಡಾನಿ ಧರಿಸಿರುವುದು ಮ್ಯಾಕ್ಸ್ ಮಾರಾ ಡೆನಿಮ್​ನ ಟ್ರೆಂಚ್ ಕೋಟ್ ಇದಾಗಿದೆ. ಇದರ ಬೆಲೆ 80 ಸಾವಿರ.

ಡೆನಿಮ್​ನ ಟ್ರೆಂಚ್ ಕೋಟ್

ರಶಾ ತಂಡಾನಿ ಬಳಿ ಈ ರೀತಿಯ ಕೆಲವು ಕೋಟ್​ಗಳಿದ್ದು, ಎಲ್ಲ ಕೋಟ್​ಗಳ ಬೆಲೆಯೂ ಲಕ್ಷಕ್ಕೂ ಹೆಚ್ಚು.

 ಬೆಲೆಯೂ ಲಕ್ಷಕ್ಕೂ ಹೆಚ್ಚು

ರಶಾ ಪ್ರಸ್ತುತ ನಂದಮೂರಿ ಬಾಲಕೃಷ್ಣ ಪುತ್ರನ ಮೊದಲ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಶುರುವಾಗಬೇಕಿದೆ.

 ಬಾಲಕೃಷ್ಣ ಪುತ್ರನ ಜೊತೆ