25 September 2025
Pic credit - instagram
Author: Madankumar
ನಟಿ ಸನ್ನಿ ಲಿಯೋನ್ ಅವರು ಈಗಲೂ ತುಂಬಾ ಫಿಟ್ ಆಗಿದ್ದಾರೆ.
Pic credit - instagram
ನೀಲಿ ಚಿತ್ರಗಳ ಲೋಕದಲ್ಲಿ ಹೆಸರು ಮಾಡಿದ್ದ ನಟಿ ಸನ್ನಿ ಲಿಯೋನ್.
Pic credit - instagram
ನಂತರ ಸನ್ನಿ ಲಿಯೋನ್ ಅವರಿಗೆ ಬಾಲಿವುಡ್ ಚಿತ್ರಗಳಲ್ಲಿ ಚಾನ್ಸ್ ಸಿಕ್ತು.
Pic credit - instagram
ಅನೇಕ ವರ್ಷಗಳ ಹಿಂದೆಯೇ ನೀಲಿ ಚಿತ್ರಗಳಿಗೆ ವಿದಾಯ ಹೇಳಿದ ನಟಿ.
Pic credit - instagram
ಎಂಗ್ ಆಗಿ ಕಾಣುವ ಸನ್ನಿ ಲಿಯೋನ್ ಅವರ ವಯಸ್ಸು 44 ವರ್ಷ.
Pic credit - instagram
ಸನ್ನಿ ಲಿಯೋನ್ ಅವರು ಜನಿಸಿದ್ದು 1981ರ ಮೇ 13ರಂದು.
Pic credit - instagram
ಭಾರತದಲ್ಲಿ ಬ್ಯುಸಿ ಆಗಿರುವ ಸನ್ನಿ ಲಿಯೋನ್ ಮೂಲತಃ ಕೆನಡಾದವರು.
Pic credit - instagram
ಹಲವು ಐಟಂ ಸಾಂಗ್ಗಳಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಸನ್ನಿ ಲಿಯೋನ್.
Pic credit - instagram