ಸಮಂತಾ ಋತ್ ಪ್ರಭು ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೆ?

04 DEC 2025

By  Manjunatha

ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಖ್ಯಾತ ನಟಿ, ಹಿಂದಿ ವೆಬ್ ಸರಣಿಗಳಲ್ಲೂ ಅವರು ನಟಿಸಿದ್ದಾರೆ.

    ಸಮಂತಾ ಋತ್ ಪ್ರಭು

ಇತ್ತೀಚೆಗಷ್ಟೆ ನಟಿ ಸಮಂತಾ ಋತ್ ಪ್ರಭು, ನಿರ್ದೇಶಕ, ನಿರ್ಮಾಪಕ ರಾಜ್ ನಿಧಿಮೋರು ಅನ್ನು ವಿವಾಹವಾಗಿದ್ದಾರೆ.

 ಮದುವೆಯಾಗಿದ್ದಾರೆ ನಟಿ

ಸಮಂತಾ ಋತ್ ಪ್ರಭು ದಕ್ಷಿಣ ಭಾರತದ ಅತ್ಯಂತ ದುಬಾರಿ ಸಂಭಾವನೆ ಪಡೆವ ನಟಿಯರಲ್ಲಿ ಒಬ್ಬರಾಗಿದ್ದಾರೆ.

      ದುಬಾರಿ ಸಂಭಾವನೆ

ಸಮಂತಾ ನಟಿಯಾಗಿರುವ ಜೊತೆಗೆ ಕೆಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ನಿರ್ಮಾಪಕಿಯೂ ಹೌದು.

  ಉದ್ಯಮಗಳಲ್ಲಿ ಹೂಡಿಕೆ

ಸಮಂತಾ ಅವರ ಒಟ್ಟು ಆಸ್ತಿ ಮೌಲ್ಯ 101 ಕೋಟಿ ರೂಪಾಯಿಗಳು ಎನ್ನಲಾಗುತ್ತದೆ. ಇದು ಅವರ ಒಟ್ಟು ಆಸ್ತಿ ಮೌಲ್ಯ.

ಒಟ್ಟು ಆಸ್ತಿ ಮೌಲ್ಯ ಎಷ್ಟು?

ಸಮಂತಾ ಬಳಿ ಹೈದರಾಬಾದ್​​ನಲ್ಲಿ ಬಲು ದುಬಾರಿ ಅಪಾರ್ಟ್​​ಮೆಂಟ್ ಇದೆ. ಇದಕ್ಕಾಗಿ ಭಾರಿ ಮೊತ್ತವನ್ನು ಅವರು ನೀಡಿದ್ದಾರೆ.

ದುಬಾರಿ ಅಪಾರ್ಟ್​​ಮೆಂಟ್

ಸಮಂತಾ ಬಳಿ ಎರಡು ದುಬಾರಿ ಕಾರುಗಳಿವೆ. ಅದರ ಜೊತೆಗೆ ಇನ್ನೂ ಕೆಲವು ಸಾಧಾರಣ ಮೊತ್ತದ ಕಾರುಗಳಿವೆ.

      ದುಬಾರಿ ಕಾರುಗಳಿವೆ

ಕೆಲವು ಉದ್ಯಮಗಳು ಹಾಗೂ ರಿಯಲ್ ಎಸ್ಟೇಟ್ ಮೇಲೂ ಸಹ ಸಮಂತಾ ಋತ್ ಪ್ರಭು ಹೂಡಿಕೆ ಮಾಡಿದ್ದಾರೆ.

     ಹೂಡಿಕೆ ಮಾಡಿದ್ದಾರೆ