ಕರೀನಾ ಕಪೂರ್ ಧರಿಸಿರುವ ಈ ಚಿರತೆ ಪ್ರಿಂಟಿನ ಉಡುಗೆಯ ಬೆಲೆ ಎಷ್ಟು ಲಕ್ಷ?

17 OCT 2025

By  Manjunatha

ಕರೀನಾ ಕಪೂರ್ ಒಂದು ಕಾಲದ ಬಾಲಿವುಡ್​​ನ ನಂಬರ್ 1 ನಾಯಕಿ. ಹಲವು ವರ್ಷಗಳ ಕಾಲ ಟಾಪ್​​ನಲ್ಲಿದ್ದರು.

     ನಟಿ ಕರೀನಾ ಕಪೂರ್

ಈಗಲೂ ಸಹ ಕರೀನಾ ಕಪೂರ್ ನಟನೆ ಮುಂದುವರೆಸಿದ್ದು, ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   ಕರೀನಾ ಕಪೂರ್ ನಟನೆ

ನಟನೆ ಜೊತೆಗೆ ಫ್ಯಾಷನ್ ಪ್ರಿಯೆ ಸಹ ಆಗಿರುವ ಕರೀನಾ ಕಪೂರ್ ಇನ್​​ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

       ಇನ್​​ಸ್ಟಾಗ್ರಾಂನಲ್ಲಿ 

ಇತ್ತೀಚೆಗೆ ನಟಿ ಕರೀನಾ ಕಪೂರ್ ಚಿರತೆ ಪ್ರಿಂಟಿನ ಉಡುಗೆಯೊಂದನ್ನು ತೊಟ್ಟು ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದರು.

   ಚಿರತೆ ಪ್ರಿಂಟಿನ ಉಡುಗೆ

ಅಂದಹಾಗೆ ಕರೀನಾ ಕಪೂರ್ ಧರಿಸಿರುವ ಈ ಚಿರತೆ ಪ್ರಿಂಟಿನ ಉಡುಗೆ ಸಬ್ಯಸಾಚಿ ಬ್ರ್ಯಾಂಡಿನದ್ದು.

 ಸಬ್ಯಸಾಚಿ ಬ್ರ್ಯಾಂಡಿನದ್ದು

ಕರೀನಾ ಧರಿಸಿರುವ ಈ ಸುಂದರ ಜೊತೆಗೆ ಸ್ಟೈಲಿಷ್ ಹಾಗೂ ಗ್ಲಾಮರಸ್ ಸಹ ಆಗಿರುವ ಉಡುಗೆಯ ಬೆಲೆ ಮೂರು ಲಕ್ಷ ರೂಪಾಯಿ.

  ಉಡುಗೆಯ ಬೆಲೆ ಎಷ್ಟು?

ಕರೀನಾ ಕಪೂರ್ ಇಂಥಹಾ ಹಲವು ಭಿನ್ನ-ಭಿನ್ನ ಉಡುಗೆಗಳನ್ನು ಹೊಂದಿದ್ದಾರೆ. ಅವೆಲ್ಲ ಬಲು ದುಬಾರಿ.

      ಭಿನ್ನ-ಭಿನ್ನ ಉಡುಗೆ

ಕರೀನಾ ಕಪೂರ್ ಪ್ರಸ್ತುತ ಒಂದು ವೆಬ್ ಸರಣಿ ಹಾಗೂ ಒಂದು ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ಕರೀನಾ ಕಪೂರ್ ಸಿನಿಮಾ