ಪೂಜಾ ಹೆಗ್ಡೆ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

27 AUG 2026

By  Manjunatha

ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ, ಜನಪ್ರಿಯ ಮತ್ತು ಯಶಸ್ವಿ ಪ್ಯಾನ್ ಇಂಡಿಯಾ ನಟಿ ಸಹ ಆಗಿದ್ದಾರೆ.

 ಕರ್ನಾಟಕ ಮೂಲದ ನಟಿ

ಇತ್ತೀಚೆಗಷ್ಟೆ ನಟಿ ಪೂಜಾ ಹೆಗ್ಡೆ ನ್ಯೂಯಾರ್ಕ್​​ಗೆ ಹೋಗಿದ್ದರು, ಅಲ್ಲಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

  ಕಾರ್ಯಕ್ರಮದಲ್ಲಿ ಭಾಗಿ

ನ್ಯೂಯಾರ್ಕ್​​ನ ಕಾರ್ಯಕ್ರಮದಲ್ಲಿ ನಟಿ ಪೂಜಾ ಹೆಗ್ಡೆ ಧರಿಸಿದ್ದ ಸೀರೆ ಬಹುವಾಗಿ ಗಮನ ಸೆಳೆಯಿತು, ತಿಳಿ ಹಳದಿ ಬಣ್ಣದ ಸೀರೆಯದು.

   ಗಮನ ಸೆಳೆಯಿತು ಸೀರೆ

ನೋಡಲು ಸರಳವಾಗಿ ಕಂಡರೂ ಸಹ ಅದು ಸಾಮಾನ್ಯವಾದ ಸೀರೆಯಲ್ಲ, ಆ ಸೀರೆಯ ಬೆಲೆ ಕೆಲ ಲಕ್ಷಗಳಲ್ಲಿ ಇದೆ.

ಸಾಮಾನ್ಯವಾದ ಸೀರೆಯಲ್ಲ

ಪೂಜಾ ಹೆಗ್ಡೆ ಧರಿಸಿರುವ ಈ ಹಳದಿ ಬಣ್ಣದ ಸೀರೆಯ ಬೆಲೆ ಸುಮಾರು ಎರಡು ಲಕ್ಷ ರೂಪಾಯಿಗಳು.

   ಎರಡು ಲಕ್ಷ ರೂಪಾಯಿ

ಈ ಸೀರೆಯನ್ನು ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಡೋಂಗ್ರೆ ವಿನ್ಯಾಸ ಮಾಡಿದ್ದಾರೆ. ವಿಶೇಷವಾಗಿ ವಿನ್ಯಾಸವಾದ ಸೀರೆಯಿದು.

ಡಿಸೈನರ್ ಅನಿತಾ ಡೋಂಗ್ರೆ

ಈ ಸೀರೆಗೆ ಪೂಜಾ ಹೆಗ್ಡೆ ಧರಿಸಿರುವ ಆಭರಣಗಳು ಸಹ ವಿಶೇಷವಾಗಿ ವಿನ್ಯಾಸ ಮಾಡಲಾದ ಅಪರೂಪದ ಆಭರಣಗಳು.

    ವಿಶೇಷವಾಗಿ ವಿನ್ಯಾಸ

ಹೈದರಾಬಾದ್ ಮೂಲಕ ಶೀಥಲ್ ಜಿವಾರಿ ಅವರು ವಿನ್ಯಾಸ ಮಾಡಿರುವ ಆಭರಣಗಳನ್ನು ಪೂಜಾ ಹೆಗ್ಡೆ ಧರಿಸಿದ್ದರು.

  ಶೀಥಲ್ ಜಿವಾರಿ ವಿನ್ಯಾಸ