ರಶ್ಮಿಕಾ ಮಂದಣ್ಣ ಧರಿಸಿರುವ ಸುಂದರ ಐವರಿ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

15 OCT 2026

By  Manjunatha

ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಈಗ ‘ರಣಬಾಲಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.

 ಪ್ಯಾನ್ ಇಂಡಿಯಾ ಸ್ಟಾರ್

ಪತಿ ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ ಸಿನಿಮಾನಲ್ಲಿ ಜಯಮ್ಮ ಹೆಸರಿನ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.

  ಜಯಮ್ಮ ಹೆಸರಿನ ಪಾತ್ರ

ಪ್ರಚಾರಕ್ಕೆ ಹೋದಲ್ಲೆಲ್ಲ ಸೀರೆಯುಟ್ಟು ಲಕ್ಷಣವಾಗಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ, ಇತ್ತೀಚೆಗೆ ತೊಟ್ಟಿದ್ದ ಸೀರೆ ಬಲು ಗಮನ ಸೆಳೆದಿದೆ.

   ಪ್ರಚಾರಕ್ಕೆ ಹೋದಲ್ಲೆಲ್ಲ

ರಶ್ಮಿಕಾ ಅವರು ತಿಳಿ ಪಿಂಕು ಬಣ್ಣದ ಐವರಿ ಸೀರೆಯನ್ನು ಧರಿಸಿ ಕಾಣಿಸಿಕೊಂಡಿದ್ದರು. ಸೀರೆ ಬಹಳ ಸುಂದರವಾಗಿ ರಶ್ಮಿಕಾಗೆ ಒಪ್ಪಿತ್ತು.

  ಐವರಿ ಸೀರೆಯನ್ನು ಧರಿಸಿ

ಅಂದಹಾಗೆ ರಶ್ಮಿಕಾ ಧರಿಸಿರುವ ಈ ಐವರಿ ಸೀರೆಯನ್ನು ವಿನ್ಯಾಸ ಮಾಡಿರುವುದು ವಸ್ತ್ರ ವಿನ್ಯಾಸಕಿ ಮೃಣಾಲಿನಿ ರಾವ್.

    ವಿನ್ಯಾಸಕಿ ಮೃಣಾಲಿನಿ

ರಶ್ಮಿಕಾ ಧರಿಸಿರುವ ಈ ಐವರಿ ಸೀರೆಯ ಬೆಲೆ ಸುಮಾರು 3.50 ಲಕ್ಷ ರೂಪಾಯಿಗಳು ಎನ್ನಲಾಗುತ್ತಿದೆ.

     3.50 ಲಕ್ಷ ರೂಪಾಯಿ

ಮೃಣಾಲಿನಿ ರಾವ್ ಅವರ ಕಲೆಕ್ಷನ್​​ನಲ್ಲಿರುವ ಸೀರೆಗಳ ಸರಾಸರಿ ಬೆಲೆಯೇ ಸುಮಾರು 2 ಲಕ್ಷಕ್ಕೂ ಹೆಚ್ಚಿದೆ.

    ಸರಾಸರಿ ಬೆಲೆ ಎಷ್ಟು?

ರಶ್ಮಿಕಾ ನಟನೆ ಮಾಡಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.

      ‘ರಣಬಾಲಿ’ ಸಿನಿಮಾ