04 July 2025
Pic credit - instagram
Author: Madankumar
ಅನುಪಮಾ ಪರಮೇಶ್ವರನ್ ಅವರಿಗೆ ಫೋಟೋಶೂಟ್ ಕ್ರೇಜ್ ಜಾಸ್ತಿ ಇದೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಸದಾ ಹೊಸ ಫೋಟೋ ಹಾಕುವ ನಟಿ.
Pic credit - instagram
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರುವ ಅನುಪಮಾ.
Pic credit - instagram
‘ಪ್ರೇಮಂ’ ಸಿನಿಮಾದಲ್ಲಿ ಅನುಪಮಾಗೆ ಏಕಾಏಕಿ ಜನಪ್ರಿಯತೆ ಸಿಕ್ಕಿತು.
Pic credit - instagram
ಕನ್ನಡದ ‘ನಟಸಾರ್ವಭೌಮ’ ಸಿನಿಮಾದಲ್ಲಿ ನಟಿಸಿರುವ ಅನುಪಮಾ.
Pic credit - instagram
ನಟಿ ಅನುಪಮಾ ಪರಮೇಶ್ವರನ್ ಹುಟ್ಟಿದ್ದು, ಬೆಳೆದಿದ್ದು ಕೇರಳದಲ್ಲಿ.
Pic credit - instagram
1996ರಲ್ಲಿ ಜನಸಿದ ಅನುಪಮಾ ಅವರಿಗೆ ಈಗ 29 ವರ್ಷ ವಯಸ್ಸು.
Pic credit - instagram
ಮಲಯಾಳಂ, ತಮಿಳು, ತೆಲುಗು, ಕನ್ನಡದ ಸಿನಿಮಾಗಳಲ್ಲಿ ನಟನೆ.
Pic credit - instagram