ಟೀಕೆ, ನಿಂದನೆಗಳ ನಡುವೆಯೂ ಮಿಂಚುತ್ತಿರುವ ನಟಿ ಫಾರಿಯಾ ಅಬ್ದುಲ್ಲಾ

01 OCT 2026

By  Manjunatha

ಸಿನಿಮಾ ನಟಿಯರು ಎದುರಿಸುವಷ್ಟು ಆನ್​​ಲೈನ್ ದೌರ್ಜನ್ಯ ಇನ್ಯಾರೂ ಎದುರಿಸುವುದಿಲ್ಲ. ಇದಕ್ಕೆ ಯಾವ ನಟಿಯರೂ ಹೊರತಲ್ಲ.

      ಸಿನಿಮಾ ನಟಿಯರು

ಕೆಲವರನ್ನಂತೂ ಈ ಟ್ರೋಲರ್​​ಗಳು ವಿಪರೀತ ಕಾಡುವುದುಂಟು, ಅಂಥಹಾ ನಟಿಯರಲ್ಲಿ ಫಾರಿಯಾ ಅಬ್ದುಲ್ಲಾ ಪ್ರಮುಖರು.

 ಫಾರಿಯಾ ಅಬ್ದುಲ್ಲಾ ಸಹ

ಅದ್ಭುತವಾದ ನಟಿ, ಬಹಳ ಒಳ್ಳೆಯ ಡ್ಯಾನ್ಸರ್ ಜೊತೆಗೆ ಜೀವಂತಿಕೆ ಉಳ್ಳ ನಟಿಯಾಗಿರುವ ಫಾರಿಯಾ ಅಬ್ದುಲ್ಲಾ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

  ಒಳ್ಳೆಯ ಡ್ಯಾನ್ಸರ್ ಜೊತೆ

ಆದರೆ ಅತೀವವಾದ ಆನ್​​ಲೈನ್ ಟ್ರೋಲಿಂಗ್, ನಿಂದನೆ, ಬೆದರಿಕೆಗಳಿಗೆ ಸಹ ಫಾರಿಯಾ ಗುರಿ ಆಗುತ್ತಲೇ ಬಂದಿದ್ದಾರೆ.

   ಆನ್​​ಲೈನ್ ಟ್ರೋಲಿಂಗ್

ಫಾರಿಯಾ ಅವರನ್ನು ಅವರ ಧರ್ಮದ ಕಾರಣಕ್ಕೆ ನಾನಾ ರೀತಿಯಲ್ಲಿ ನಿಂದನೆ, ಟೀಕೆ ಮಾಡುತ್ತಲೇ ಬರಲಾಗುತ್ತಿದೆ.

       ಧರ್ಮದ ಕಾರಣಕ್ಕೆ

ಫಾರಿಯಾ ಅಬ್ದುಲ್ಲಾ ಅವರನ್ನು ಭಾರತದ ಎರಡೂ ಪ್ರಮುಖ ಕೋಮಿನವರೂ ಸಹ ಒಟ್ಟಿಗೆ ಗುರಿ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

  ಟ್ರೋಲ್ ಮಾಡುತ್ತಿದ್ದಾರೆ

ಇತ್ತೀಚೆಗಷ್ಟೆ ಈ ಬಗ್ಗೆ ವಿಡಿಯೋ ಮಾಡಿ, ವಿಡಿಯೋನಲ್ಲಿ ಫಾರಿಯಾ ಅಬ್ದುಲ್ಲಾ ಕಣ್ಣೀರು ಸಹ ಹಾಕಿದ್ದರು.

     ಫಾರಿಯಾ ಕಣ್ಣೀರು

ಆದರೆ ಇದೆಲ್ಲದರ ನಡುವೆಯೂ ತಮ್ಮ ಇಷ್ಟಕ್ಕೆ ಅನುಸಾರವಾಗಿ ಬದುಕುತ್ತಿರುವ ನಟಿ, ಸಿನಿಮಾಗಳಲ್ಲಿ ನಟಿಸುವುದು ಮುಂದುವರೆಸಿದ್ದಾರೆ.

    ಸಿನಿಮಾಗಳಲ್ಲಿ ನಟನೆ