ಮಾಜಿ ಬಿಗ್​​ಬಾಸ್ ಸ್ಪರ್ಧಿ ಭವ್ಯಾ ಗೌಡ ಮದುವೆ ಸುದ್ದಿ ನಿಜವೇ?

0 DEC 2025

By  Manjunatha

ನಟಿ ಭವ್ಯಾ ಗೌಡ ಬಿಗ್​​ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದರು. ತಮ್ಮ ಆಟದಿಂದ ಗಮನ ಸೆಳೆದಿದ್ದರು.

         ನಟಿ ಭವ್ಯಾ ಗೌಡ

ಧಾರಾವಾಹಿ ನಟಿಯಾಗಿರುವ ಭವ್ಯಾ ಗೌಡ, ಬಿಗ್​​ಬಾಸ್​​ನಲ್ಲಿಯೂ ಸಹ ಬಹಳ ಚೆನ್ನಾಗಿ ಆಡಿದ್ದರು.

        ಧಾರಾವಾಹಿ ನಟಿ

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಭವ್ಯಾ ಗೌಡ ಅವರ ಮದುವೆ ಸುದ್ದಿ ಹರಿದಾಡುತ್ತಲಿದೆ.

    ಸಾಮಾಜಿಕ ಜಾಲತಾಣ

ಭವ್ಯಾ ಗೌಡ ಹಾಗೂ ಮತ್ತೊಬ್ಬ ಮಾಜಿ ಬಿಗ್​​ಬಾಸ್ ಸ್ಪರ್ಧಿ ಅವಿನಾಶ್ ಶೆಟ್ಟಿ ಅವರು ಒಟ್ಟಿಗಿರುವ ಚಿತ್ರ ವೈರಲ್ ಆಗಿದ್ದು, ಇಬ್ಬರ ಮದುವೆ ಎನ್ನಲಾಗುತ್ತಿದೆ.

       ಚಿತ್ರ ವೈರಲ್ ಆಗಿದೆ

ಭವ್ಯಾ ಗೌಡ ಹಾಗೂ ಅವಿನಾಶ್ ಶೆಟ್ಟಿ ಅವರು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

  ಅವಿನಾಶ್ ಶೆಟ್ಟಿ ಜೊತೆಗೆ

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಬಿಗ್​​ಬಾಸ್ ಸ್ಪರ್ಧಿ ಅವಿನಾಶ್ ಶೆಟ್ಟಿ, ಅದು ಅಪ್ಪಟ ಸುಳ್ಳು ಎಂದಿದ್ದಾರೆ.

  ಅವಿನಾಶ್ ಶೆಟ್ಟಿ ಸ್ಪಷ್ಟನೆ

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭವ್ಯಾ ಗೌಡ ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದೆ, ಅದನ್ನೇ ಬಳಸಿ ಸುಳ್ಳು ಸುದ್ದಿ ಹಬ್ಬಲಾಗುತ್ತಿದೆ ಎಂದಿದ್ದಾರೆ.

      ಸುಳ್ಳು ಸುದ್ದಿ ಅದು

ಭವ್ಯಾ ಗೌಡ ಅವರು ಬಿಗ್​​ಬಾಸ್ ಕನ್ನಡ ಸೀಸನ್ 11 ರಲ್ಲಿ ಇದ್ದರು. ಬಹಳ ಚೆನ್ನಾಗಿ ಭವ್ಯಾ ಗೌಡ ಅವರು ಆಟ ಆಡಿದ್ದರು.

  ಮಾಜಿ ಬಿಗ್​​ಬಾಸ್ ಸ್ಪರ್ಧಿ