Pic credit - Instagram

Author: Rajesh Duggumane

11 Aug 2025

‘ಗಾಳಿಪಟ’ ನಟಿ ಡೈಸಿ ಬೋಪಣ್ಣ ಈಗೇನು ಮಾಡ್ತಿದ್ದಾರೆ?

ಡೈಸಿ ಬೋಪಣ್ಣ 

ಡೈಸಿ ಬೋಪಣ್ಣ ಅವರು ‘ಗಾಳಿಪಟ’ ರೀತಿಯ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದವರು. 

ಹೊಸ ಫೋಟೋ 

ಸದ್ಯ ಡೈಸಿ ಅವರ ಹೊಸ ಬಿಕಿನಿ ಫೋಟೋಶೂಟ್ ವೈರಲ್ ಆಗಿ ಗಮನ ಸೆಳೆದಿದೆ. 

ದೇಹ ಹೇಗಿರಬೇಕು

ದೇಹ ಹೇಗಿರಬೇಕು ಮತ್ತು ಹೇಗೆ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಡೈಸಿ ಅವರು ಬರೆದುಕೊಂಡಿದ್ದಾರೆ. 

ಕೊಡಗು ಸುಂದರಿ 

ಡೈಸಿ ಅವರು ಕೊಡಗು ಸುಂದರಿ. ಅವರು ಹುಟ್ಟಿದ್ದು ಕೊಡಗಿನಲ್ಲಿ . ಆ ಬಳಿಕ ಬೆಂಗಳೂರಿಗೆ ಬಂದರು. 

ಸೌಂದರ್ಯ 

ಡೈಸಿಗೆ ಈಗ 42 ವರ್ಷ ವಯಸ್ಸು. ಆದರೂ ಅವರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಿಂಚುತ್ತಾರೆ. 

ಸಿನಿಮಾಗಳಿಂದ ದೂರ 

ಡೈಸಿ ಅವರು ಈಗಾಗಲೇ ಸಿನಿಮಾ ರಂಗದಿಂದ ದೂರ ಉಳಿದುಕೊಂಡಿದ್ದಾರೆ. 2012ರ ಬಳಿಕ ಬಣ್ಣದ ಲೋಕದಲ್ಲಿ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ. 

ಆ್ಯಕ್ಟೀವ್ 

ಡೈಸಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. 

ರೀಲ್ಸ್ 

ವಿವಿಧ ರೀಲ್ಸ್ ಹಾಗೂ ಫೋಟೋಗಳನ್ನು ಡೈಸಿ ಅವರು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ.