29 September 2025
Pic credit - instagram
Author: Madankumar
ಆಶಿಕಾ ರಂಗನಾಥ್ ಅಭಿನಯಿಸಿರುವ ಹೊಸ ಸಿನಿಮಾ ‘ಗತವೈಭವ’.
Pic credit - instagram
ನವೆಂಬರ್ 14ರಂದು ‘ಗತವೈಭವ’ ಸಿನಿಮಾ ಬಿಡುಗಡೆ ಆಗಲಿದೆ.
Pic credit - instagram
ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಅವರಿಗೆ ವಿವಿಧ ಗೆಟಪ್ ಇದೆ.
Pic credit - instagram
ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಆಗಿ ನಿರೀಕ್ಷೆ ಹುಟ್ಟುಹಾಕಿದೆ.
Pic credit - instagram
ಆಶಿಕಾ ಅವರು ಈ ಹೊಸ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
Pic credit - instagram
ಚಂದದ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಸುರಿಮಳೆ ಆಗಿದೆ.
Pic credit - instagram
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಜನಪ್ರಿಯ ನಟಿ ಆಶಿಕಾ.
Pic credit - instagram
ಕನ್ನಡದ ಜೊತೆ ಬೇರೆ ಭಾಷೆಯಲ್ಲೂ ಆಶಿಕಾ ಅವರಿಗೆ ಬೇಡಿಕೆ ಇದೆ.
Pic credit - instagram