ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಗೊತ್ತೆ?

04 June 2025

By  Manjunatha

ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಬಾಲಿವುಡ್​ನ ಯಾವ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ.

ಶಾರುಖ್ ಖಾನ್ ಪತ್ನಿ ಗೌರಿ

ಶಾರುಖ್ ಖಾನ್ ಅವರ ಹಲವು ಉದ್ಯಮಗಳನ್ನು ಗೌರಿ ಖಾನ್ ಅವರೇ ನೋಡಿಕೊಳ್ಳುತ್ತಾರೆ.

     ಉದ್ಯಮಿ ಗೌರಿ ಖಾನ್

ಗೌರಿ ಖಾನ್ ಸ್ವತಃ ಉದ್ಯಮಿ ಆಗಿದ್ದು, ಒಳಾಂಗಣ ವಿನ್ಯಾಸದ ಕಂಪೆನಿಯನ್ನು ಹೊಂದಿದ್ದಾರೆ.

ಒಳಾಂಗಣ ವಿನ್ಯಾಸಕಿ ಗೌರಿ

ಒಳಾಂಗಣ ವಿನ್ಯಾಸದ ಜೊತೆಗೆ ಒಂದು ಸ್ಟಾರ್ ಹೋಟೆಲ್ ಅನ್ನು ಸಹ ಗೌರಿ ಖಾನ್ ಹೊಂದಿದ್ದಾರೆ.

ಸ್ಟಾರ್ ಹೋಟೆಲ್ ಸಹ ಇದೆ

ಗೌರಿ ಖಾನ್ ಗ್ಲಾಮರಸ್ ಆದ ಉಡುಗೆಗಳನ್ನು ತೊಡುವುದಿಲ್ಲ ಆದರೆ ಉದ್ಯಮಿ ಮಹಿಳೆಗೆ ಹೊಂದುವ ಉಡುಪು ಧರಿಸುತ್ತಾರೆ.

   ಗ್ಲಾಮರಸ್ ಆದ ಉಡುಗೆ

ಗೌರಿ ಖಾನ್ ಈ ಚಿತ್ರದಲ್ಲಿ ಧರಿಸಿರುವುದು ವಿ ನೆಕ್​ಲೈನ್, ಸಾಫ್ಟ್ ಕ್ಲೋತ್ ಡಿಸೈನರ್ ಮಿಡಿ ಡ್ರೆಸ್. ಇದು ಬಲು ದುಬಾರಿ.

ವಿ ನೆಕ್​ಲೈನ್ ಮಿಡಿ ಡ್ರೆಸ್

ಗೌರಿ ಖಾನ್ ಧರಿಸಿರುವ ವಿಕ್ಟೋರಿಯಾ ಬೆಕಮ್ ಬ್ರ್ಯಾಂಡ್​ನ ಉಡುಗೆಯ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.

    ವಿಕ್ಟೋರಿಯಾ ಬೆಕಮ್

ವಿನ್ಯಾಸಕಿ ಆಗಿರುವ ಗೌರಿ ಖಾನ್​ಗೆ ಫ್ಯಾಷನ್ ಸೆನ್ಸ್ ಇದೆ. ಕೆಲವು ಒಳ್ಳೆಯ ಉಡುಪು, ಬ್ಯಾಗು ಸಂಗ್ರಹ ಹೊಂದಿದ್ದಾರೆ.

   ಗೌರಿಯ ಫ್ಯಾಷನ್ ಸೆನ್ಸ್