17 July 2025
Pic credit - instagram
Author: Madankumar
ಜೆನಿಲಿಯಾ ನಟಿಸಿರುವ ‘ಜೂನಿಯರ್’ ಚಿತ್ರ ಜುಲೈ 18ಕ್ಕೆ ರಿಲೀಸ್.
Pic credit - instagram
ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿದೆ.
Pic credit - instagram
ಬಹುಭಾಷೆಯಲ್ಲಿ ನಟಿಸಿ ಫೇಮಸ್ ಆದ ನಟಿ ಜೆನಿಲಿಯಾ ಡಿಸೋಜಾ.
Pic credit - instagram
ದಕ್ಷಿಣ ಭಾರತದಲ್ಲಿ ಜೆನಿಲಿಯಾಗೆ ‘ಜೂನಿಯರ್’ ಕಮ್ವ್ಯಾಕ್ ಸಿನಿಮಾ.
Pic credit - instagram
ಟ್ರೇಲರ್ ಬಿಡುಗಡೆ ಬಳಿಕ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಯಿತು.
Pic credit - instagram
‘ಜೂನಿಯರ್’ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಜೆನಿಲಿಯಾ.
Pic credit - instagram
ಕನ್ನಡದಲ್ಲಿ ಹೆಚ್ಚು ಸಿನಿಮಾ ಮಾಡಬೇಕು ಎಂಬ ಬಯಕೆ ಅವರಿಗೆ ಇದೆ.
Pic credit - instagram
ಕನ್ನಡಕ್ಕೆ ಜೆನಿಲಿಯಾ ಕಮ್ಬ್ಯಾಕ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಖುಷಿ.
Pic credit - instagram