ಎಷ್ಟು ವರ್ಷಗಳು ಕಳೆದರೂ ಮಾಸಿಲ್ಲ ನಟಿ ಜೆನಿಲಿಯಾ ಚೆಲುವು.

03 August 2025

Pic credit - instagram

Author: Madankumar

‘ಸತ್ಯ ಇನ್ ಲವ್’ ಚಿತ್ರದಲ್ಲಿ ಈ ರೀತಿ ಕಾಣುತ್ತಿದ್ದ ನಟಿ ಜೆನಿಲಿಯಾ.

ಸತ್ಯ ಇನ್ ಲವ್

Pic credit - instagram

2008ರ ಮಾರ್ಚ್​ 28ಕ್ಕೆ ‘ಸತ್ಯ ಇನ್ ಲವ್’ ಚಿತ್ರ ಬಿಡುಗಡೆ ಆಗಿತ್ತು.

2008ರಲ್ಲಿ

Pic credit - instagram

‘ಸತ್ಯ ಇನ್ ಲವ್’ ತೆರೆಕಂಡು ಬರೋಬ್ಬರಿ 17 ವರ್ಷಗಳು ಕಳೆದಿವೆ.

17 ವರ್ಷಗಳು

Pic credit - instagram

ಕನ್ನಡದಲ್ಲಿ ಜೆನಿಲಿಯಾ ಡಿಸೋಜಾ ನಟಿಸಿದ್ದ ಮೊದಲ ಚಿತ್ರ ಇದು.

ಮೊದಲ ಚಿತ್ರ

Pic credit - instagram

ಶಿವರಾಜ್​​ಕುಮಾರ್ ಅವರಿಗೆ ಜೋಡಿಯಾಗಿ ಜೆನಿಲಿಯಾ ಅಭಿನಯಿಸಿದ್ದರು.

ಶಿವಣ್ಣ ಜೊತೆ

Pic credit - instagram

ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ಜೆನಿಲಿಯಾ.

ಬಹುಭಾಷೆಯಲ್ಲಿ

Pic credit - instagram

ಇಂದಿಗೂ ಜೆನಿಲಿಯಾ ಡಿಸೋಜಾ ಅವರ ಚೆಲುವು ಹಾಗೆಯೇ ಇದೆ.

ಈಗಲೂ ಹಾಗೆ

Pic credit - instagram

ಚಿತ್ರರಂಗದಲ್ಲಿ ಜೆನಿಲಿಯಾ ಅವರ ಬೇಡಿಕೆ ಈಗಲೂ ಕಡಿಮೆ ಆಗಿಲ್ಲ.

ಬೇಡಿಕೆ ಇದೆ

Pic credit - instagram