27 November 2025
Pic credit - instagram
Author: Madankumar
ಹಳೇ ಸೀಸನ್ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಈಗ ಅತಿಥಿಗಳಾಗಿದ್ದಾರೆ.
Pic credit - instagram
ಗಿಲ್ಲಿ ನಟ ಆಡಿದ ಮಾತುಗಳನ್ನು ಕೇಳಿ ಅತಿಥಿಗಳು ಗರಂ ಆಗಿದ್ದಾರೆ.
Pic credit - instagram
ನಟ ಉಗ್ರಂ ಮಂಜು ಅವರಿಗೆ ಗಿಲ್ಲಿ ಮೇಲೆ ವಿಪರೀತ ಕೋಪ ಬಂದಿದೆ.
Pic credit - instagram
ಯಾವಾಗಲೂ ತಮಾಷೆ ಮಾಡುವ ಗಿಲ್ಲಿ ಗುಣ ಎಲ್ಲರಿಗೂ ಇಷ್ಟ ಆಗಿಲ್ಲ.
Pic credit - instagram
ಗಿಲ್ಲಿ ಮಾತುಗಳಿಂದ ರಜತ್ ಕಿಶನ್ ಕೂಡ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.
Pic credit - instagram
ಎಲ್ಲ ಅತಿಥಿಗಳನ್ನು ಗಿಲ್ಲಿ ನಟ ಮುಲಾಜಿಲ್ಲದೇ ರೋಸ್ಟ್ ಮಾಡಿದ್ದಾರೆ.
Pic credit - instagram
ಗಿಲ್ಲಿ ಮಾಡಿದ ರೋಸ್ಟ್ ತಡೆಯಲಾಗದೇ ಮಧ್ಯ ಪ್ರವೇಶಿಸಿದ ಬಿಗ್ ಬಾಸ್.
Pic credit - instagram
ಬಿಗ್ ಬಾಸ್ ವೀಕ್ಷಕರಿಗೆ ಗಿಲ್ಲಿ ನಟ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತಿದ್ದಾರೆ.
Pic credit - instagram