ಸಾಂಪ್ರದಾಯಿಕ ಉಡುಪಿನಲ್ಲೂ ಮಸ್ತ್ ಆಗಿ ಕಾಣುವ ಮೃಣಾಲ್

Author: Madankumar

18 June 2026

Pic credit - instagram/mrunalthakur

ನಟಿ ಮೃಣಾಲ್ ಠಾಕೂರ್ ಅವರ ಹೊಸ ಫೋಟೋಗಳು ಇಲ್ಲಿವೆ.

ಹೊಸ ಫೋಟೋ

Pic credit - instagram/mrunalthakur

ಹಿಂದಿ ಹಾಗೂ ದಕ್ಷಿಣದ ಚಿತ್ರರಂಗದಲ್ಲಿ ಮೃಣಾಲ್ ಫೇಮಸ್.

ಖ್ಯಾತ ನಟಿ

Pic credit - instagram/mrunalthakur

ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಮೃಣಾಲ್ ಬ್ಯುಸಿ ಆಗಿದ್ದಾರೆ.

ತುಂಬಾ ಬ್ಯುಸಿ

Pic credit - instagram/mrunalthakur

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೃಣಾಲ್ ಅವರಿಗೆ ಅವಕಾಶ ಇದೆ.

ಸಖತ್ ಆಫರ್

Pic credit - instagram/mrunalthakur

ಮೃಣಾಲ್ ಠಾಕೂರ್ ಅವರ ಫ್ಯಾಷನ್ ಸೆನ್ಸ್​ಗೆ ಫಿದಾ ಆದ ಫ್ಯಾನ್ಸ್.

ಫ್ಯಾಷನ್ ಸೆನ್ಸ್

Pic credit - instagram/mrunalthakur

ಪ್ರತಿ ಸಿನಿಮಾಗೆ 2ರಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಸಂಭಾವನೆ

Pic credit - instagram/mrunalthakur

ಸಿನಿಮಾ ಜತೆ ಜಾಹೀರಾತು ಕ್ಷೇತ್ರದಲ್ಲೂ ಮೃಣಾಲ್​ಗೆ ಬೇಡಿಕೆ ಇದೆ.

ಜಾಹೀರಾತು

Pic credit - instagram/mrunalthakur

ಬಹಳ ಗ್ಲಾಮರಸ್ ಆಗಿಯೂ ಸಹ ಮೃಣಾಲ್ ಠಾಕೂರ್ ಮಿಂಚುತ್ತಾರೆ.

ಗ್ಲಾಮರಸ್ ಸಹ

Pic credit - instagram/mrunalthakur