Author: Madankumar
22 June 2026
Pic credit - instagram/malaikaaroraofficial
ಅವಾರ್ಡ್ ಸಮಾರಂಭಕ್ಕೆ ಈ ರೀತಿ ಸಜ್ಜಾದ ಖ್ಯಾತಿ ಸೆಲೆಬ್ರಿಟಿ.
Pic credit - instagram/malaikaaroraofficial
ಮೇಕಪ್ ರೂಮ್ನಿಂದಲೇ ಫೋಟೋ ಹಂಚಿಕೊಂಡಿರುವ ಸುಂದರಿ.
Pic credit - instagram/malaikaaroraofficial
ಮಲೈಕಾ ಅರೋರಾ ಅವರು ಕಂಡಕಂಡಲ್ಲಿ ಫೋಟೋ ಕ್ಲಿಕ್ಕಿಸ್ತಾರೆ.
Pic credit - instagram/malaikaaroraofficial
ಮಲೈಕಾ ಅರೋರಾ ಅವರಿಗೆ ಈಗ 52 ವರ್ಷ ವಯಸ್ಸು ಆಗಿದೆ.
Pic credit - instagram/malaikaaroraofficial
ಹದಿಹರೆಯದ ಹುಡುಗಿ ರೀತಿಯಲ್ಲಿ ಮಿರಿ ಮಿರಿ ಮಿಂಚುವ ನಟಿ.
Pic credit - instagram/malaikaaroraofficial
ಮಲೈಕಾ ಅವರನ್ನು 18 ಮಿಲಿಯನ್ ಜನ ಫಾಲೋ ಮಾಡ್ತಾರೆ.
Pic credit - instagram/malaikaaroraofficial
ಮಲೈಕಾ ಅರೋರಾ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
Pic credit - instagram/malaikaaroraofficial
ಫಿಟ್ನೆಸ್ ವಿಚಾರದಲ್ಲಿ ಮಲೈಕಾ ಅವರು ತುಂಬ ಕಟ್ಟುನಿಟ್ಟಾಗಿದ್ದಾರೆ.