ಅಭಿಮಾನಿಗಳಿಗೆ ಆತಂಕ ಆಗುವಂತಿದೆ ಗೋವಿಂದ ಆರೋಗ್ಯ ಸ್ಥಿತಿ.

12 November 2025

Pic credit - instagram

Author: Madankumar

ಬಾಲಿವುಡ್ ನಟ ಗೋವಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲಿವುಡ್ ನಟ

Pic credit - instagram

ಮನೆಯಲ್ಲಿ ಇರುವಾಗ ಗೋವಿಂದ ಏಕಾಏಕಿ ಕುಸಿದು ಬಿದ್ದರು.

ಕುಸಿದು ಬಿದ್ದರು

Pic credit - instagram

ಅವರ ಈ ಪರಿಸ್ಥಿತಿಗೆ ಕಾರಣ ಏನು ಎಂದು ಎಲ್ಲರಿಗೂ ಚಿಂತೆ ಆಗಿದೆ.

ಎಲ್ಲರಿಗೂ ಚಿಂತೆ

Pic credit - instagram

ಆಸ್ಪತ್ರೆಯಲ್ಲಿ ಗೋವಿಂದ ಅವರ ವಿವಿಧ ತಪಾಸಣೆ ಮಾಡಲಾಗಿದೆ.

ಪರೀಕ್ಷೆ ನಡೆದಿದೆ

Pic credit - instagram

ಆರೋಗ್ಯ ತಪಾಸಣೆಯ ವರದಿ ಬಂದ ಬಳಿಕ ಕಾರಣ ಗೊತ್ತಾಗಲಿದೆ.

ವರದಿ ಬರಲಿದೆ

Pic credit - instagram

ಸ್ಟಾರ್ ನಟನಾದ ಗೋವಿಂದ ಅವರಿಗೆ ಈಗ 61 ವರ್ಷ ವಯಸ್ಸು.

ವಯಸ್ಸು ಎಷ್ಟು?

Pic credit - instagram

ಚಿತ್ರರಂಗದಲ್ಲಿ ಗೋವಿಂದ ಅವರು ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ.

ಆ್ಯಕ್ಟೀವ್ ಆಗಿಲ್ಲ

Pic credit - instagram

ಗೋವಿಂದ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸಿದ್ದಾರೆ.

ಗುಣವಾಗಲಿ

Pic credit - instagram