Author: Madankumar
15 June 2026
Pic credit - instagram/hegdepooja
ಪೂಜಾ ಹೊಸ ಸಿನಿಮಾ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’.
Pic credit - instagram/hegdepooja
ಈ ಸಿನಿಮಾದಲ್ಲಿ ಹಲವು ಸ್ಟಾರ್ ಕಲಾವಿದರು ನಟನೆ ಮಾಡಿದ್ದಾರೆ.
Pic credit - instagram/hegdepooja
ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿದೆ ಅಷ್ಟೇ.
Pic credit - instagram/hegdepooja
ಕಲೆಕ್ಷನ್ ಕಡಿಮೆ ಆದರೂ ಪೂಜಾ ಖುಷಿಯಲ್ಲಿ ಪೋಸ್ ನೀಡಿದ್ದಾರೆ.
Pic credit - instagram/hegdepooja
ಸೋಲುಗಳ ನಡುವೆಯೂ ನಟಿ ಪೂಜಾ ಹೆಗ್ಡೆ ಅವರಿಗೆ ಬೇಡಿಕೆ ಇದೆ.
Pic credit - instagram/hegdepooja
ಪೂಜಾ ಹೆಗ್ಡೆ ಅವರಿಗೆ ಸತತವಾಗಿ ಸ್ಟಾರ್ ಸಿನಿಮಾಗಳೇ ಸಿಗುತ್ತಿವೆ.
Pic credit - instagram/hegdepooja
ಬಾಲಿವುಡ್ ಮತ್ತು ದಕ್ಷಿಣ ಭಾರತದಲ್ಲಿ ಪೂಜಾ ಫೇಮಸ್ ಆಗಿದ್ದಾರೆ.
Pic credit - instagram/hegdepooja
ಪೂಜಾ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ.
Pic credit - instagram/hegdepooja