ಮೌನಿ ರಾಯ್, ವರುಣ್ ಧವನ್ ನಡುವೆ ಇಷ್ಟೊಂದು ಆಪ್ತತೆ.

Author: Madankumar

Pic credit - instagram/kritisanon

07 June 2026

ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆದ ಮೌನಿ.

ವಿಚ್ಛೇದನ

Pic credit - instagram/kritisanon

ಮೌನಿ ರಾಯ್ ನಟನೆಯ ಹೊಸ ಸಿನಿಮಾ ಈಗ ಬಿಡುಗಡೆ ಆಗಿದೆ.

ಹೊಸ ಸಿನಿಮಾ

Pic credit - instagram/kritisanon

ವರುಣ್ ಧವನ್ ಜೊತೆ ಮೌನಿ ರಾಯ್ ಅವರು ಅಭಿನಯಿಸಿದ್ದಾರೆ.

ವರುಣ್ ಧವನ್

Pic credit - instagram/kritisanon

ಅವರ ನಡುವೆ ಎಷ್ಟು ಆಪ್ತತೆ ಇದೆ ಎಂಬುದಕ್ಕೆ ಫೋಟೋಗಳು ಸಾಕ್ಷಿ.

ಆಪ್ತತೆ ಇದೆ

Pic credit - instagram/kritisanon

ಮೌನಿ ನಟಿಸಿದ ‘HJTIHH’ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ಉತ್ತಮ ಗಳಿಕೆ

Pic credit - instagram/kritisanon

ಈ ಸಿನಿಮಾದಲ್ಲಿ ಮೃಣಾಲ್, ಪೂಜಾ ಹೆಗ್ಡೆ ಕೂಡ ನಟಿಸಿದ್ದಾರೆ.

ಬಹುತಾರಾಗಣ

Pic credit - instagram/kritisanon

ಹಿಂದಿ ಚಿತ್ರರಂಗದಲ್ಲಿ ಮೌನಿ ರಾಯ್ ಸಖತ್ ಖ್ಯಾತಿ ಗಳಿಸಿದ್ದಾರೆ.

ಖ್ಯಾತ ನಟಿ

Pic credit - instagram/kritisanon

ಸಿನಿಮಾ ಅಷ್ಟೇ ಅಲ್ಲದೇ ಅವರ ವೈಯಕ್ತಿಕ ಜೀವನವೂ ಸುದ್ದಿ ಆಗ್ತಿದೆ.

ವೈಯಕ್ತಿಕ ಜೀವನ

Pic credit - instagram/kritisanon