ತಿಂಗಳು ಪೂರ್ತಿ ಬ್ಯುಸಿ ಆದ ಸುಂದರಿ ಮೃಣಾಲ್ ಠಾಕೂರ್

02 June 2026

Author: Madankumar

Pic credit - instagram/@mrunalthakur

ಮೃಣಾಲ್ ಠಾಕೂರ್ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದ ಜನಪ್ರಿಯತೆ.

ಪ್ಯಾನ್ ಇಂಡಿಯಾ

Pic credit - instagram/@mrunalthakur

ಬಾಲಿವುಡ್​ನಲ್ಲಿ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಹೊಸ ಸಿನಿಮಾ

Pic credit - instagram/@mrunalthakur

ವರುಣ್ ಧವನ್, ಪೂಜಾ ಹೆಗ್ಡೆ ಜೊತೆಯಲ್ಲಿ ಪ್ರಚಾರ ಮಾಡಿದ ಮೃಣಾಲ್.

ಕೋ ಸ್ಟಾರ್ಸ್ ಜೊತೆ

Pic credit - instagram/@mrunalthakur

ಮೃಣಾಲ್ ಠಾಕೂರ್ ಅವರ ಹೊಸ ಸಿನಿಮಾ ಮೇಲೆ ಜನರಿಗೆ ನಿರೀಕ್ಷೆ ಇದೆ.

ನಿರೀಕ್ಷೆ ಇದೆ

Pic credit - instagram/@mrunalthakur

ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಮೃಣಾಲ್ ಅವರು ಸೆಲ್ಫ್ ಕೇರ್ ಮರೆತಿಲ್ಲ.

ಸೆಲ್ಫ್ ಕೇರ್

Pic credit - instagram/@mrunalthakur

ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲಿ ಅವರಿಗೆ ಫ್ಯಾನ್ಸ್ ಇದ್ದಾರೆ.

ದಕ್ಷಿಣದಲ್ಲೂ

Pic credit - instagram/@mrunalthakur

ಮೃಣಾಲ್ ಠಾಕೂರ್ ಅವರ ಐಷಾರಾಮಿ ಜೀವನಕ್ಕೆ ಈ ಫೋಟೋ ಸಾಕ್ಷಿ.

ಐಷಾರಾಮಿ ಜೀವನ

Pic credit - instagram/@mrunalthakur

ಇಡೀ ತಿಂಗಳು ಕೆಲಸದ ಒತ್ತಡ ಇದ್ದರೂ ಮೃಣಾಲ್ ಮಾತ್ರ ಜಾಲಿ ಜಾಲಿ.

ಜಾಲಿಯಾಗಿದ್ದಾರೆ

Pic credit - instagram/@mrunalthakur